ಪುತ್ತೂರು : ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರ ವತಿಯಿಂದ ಒಂದು ವರ್ಷದ ಹಿಂದೆ ಸಂಪ್ಯದಲ್ಲಿ ಅಪಘಾತಗೊಂಡು ಕಾಲು ಕಳೆದುಕೊಂಡ ಬೆಟ್ಟಂಪಾಡಿಯ ಹರಿನಾರಾಯಣ ಅವರ ಪುತ್ರಿ ಭಾಗ್ಯಲಕ್ಷ್ಮಿಯವರಿಗೆ ವೀಲ್ ಚಯರ್ ವಿತರಿಸಲಾಯಿತು.

ಈ ವೇಳೆ ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರದ ಪದಾಧಿಕಾರಿಗಳು ಉಪಸ್ಥಿತರಿದ್ದರು.


























