ಮಳೆಗಾಲ ಬಂತೆಂದರೆ ಸಾಕು.., ಆಫರ್ ಗಳದ್ದೇ ಅಬ್ಬರ ಅದೇ ರೀತಿ ಪುತ್ತೂರಿನ ದರ್ಬೆಯಲ್ಲಿರುವ ಪುರುಷರ ಬಟ್ಟೆಗಳ ಮಳಿಗೆ ‘Fashion Zone’ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ.
ಮಳೆಗಾಲದ ವಿಶೇಷ ಆಫರ್ ಹಿನ್ನೆಲೆ ಪುರುಷರ ಬಟ್ಟೆಗಳ ಮೇಲೆ 20% to 50% ಡಿಸ್ಕೌಂಟ್ ನೀಡಲಾಗಿದೆ. ಈ ಆಫರ್ ಜುಲೈ 15 ರಿಂದ 25ರವರೆಗೆ ಲಭ್ಯವಿದೆ.
399 ರೂ. ನಿಂದ ಶರ್ಟ್ ಗಳು ಪ್ರಾರಂಭ, 3 ಪ್ಯಾಂಟ್ಸ್ 999, 199 ರೂ. ನಿಂದ ಟೀ-ಶರ್ಟ್ ಪ್ರಾರಂಭ, 350 ರೂ. ನಿಂದ ಜೀನ್ಸ್ ಪ್ಯಾಂಟ್ ಗಳು ದೊರೆಯಲಿದೆ.
ಅಷ್ಟೇ ಅಲ್ಲದೆ ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು ಕೂಡ ಮಳಿಗೆಯಲ್ಲಿ ದೊರೆಯಲಿದ್ದು, ಕೆಲವೇ ದಿನ ಈ ವಿಶೇಷ ಆಫರ್ ಚಾಲ್ತಿಯಲ್ಲಿರುವ ಹಿನ್ನೆಲೆ ಶೀಘ್ರ ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























