ಪುತ್ತೂರು : ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ‘ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಕರ್ಷಕ ಆಷಾಢ (ಆಟಿ ) ಸೇಲ್ ಆರಂಭಗೊಂಡಿದೆ.

ಹಲವು ವರುಷಗಳಿಂದ ಬೊಳುವಾರಿನ ಶಿವಗುರು ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್’ ನಲ್ಲಿ ಜು.19 ರಿಂದ ಎಲ್ಲಾ ಬ್ರ್ಯಾಂಡೆಡ್ ಜವುಳಿಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.
‘ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್’ ನಲ್ಲಿ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದ್ದು, ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸುತ್ತಿದೆ.

ಅತ್ಯುತ್ತಮ ಗುಣಮಟ್ಟದ ಬ್ರ್ಯಾಂಡೆಡ್ ವಸ್ತ್ರಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಕರ್ಷಕ ಬಣ್ಣದ, ವಿನ್ಯಾಸದ ಮದುವೆ ಇನ್ನಿತರ ಶುಭಸಮಾರಂಭ ಹಾಗೂ ದೈನಂದಿನ ವಸ್ತ್ರಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.
- ಸಾರಿ – ರೂ. 95 ರಿಂದ ಪ್ರಾರಂಭ
- ಕುರ್ತಿಸ್ – ರೂ. 125 ರಿಂದ ಪ್ರಾರಂಭ
- ಪ್ಲಾಜಾ ಪ್ಯಾಂಟ್ – ರೂ. 100 ರಿಂದ ಪ್ರಾರಂಭ
- ಪ್ಲಾಜಾ & ಟಾಪ್ ಸೆಟ್ – ರೂ.295 ರಿಂದ ಪ್ರಾರಂಭ
- ನೈಟಿ – ರೂ.140 ರಿಂದ ಪ್ರಾರಂಭ
- ಕ್ಯಾಶೂವಲ್ ಶರ್ಟ್ – ರೂ.199 ರಿಂದ ಪ್ರಾರಂಭ
- ಪ್ಯಾಂಟ್ – ರೂ.295 ರಿಂದ ಪ್ರಾರಂಭ
- ಬೆಡ್ ಶೀಟ್ – ರೂ.130 ರಿಂದ ಪ್ರಾರಂಭ
ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದವರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೋಕವೇ ಇಲ್ಲಿ ತೆರೆದುಕೊಂಡಿದೆ. ಹೊಸ ಜವುಳಿಗಳ ಸಂಗ್ರಹಗಳು ವಿವಿಧ ಬ್ರ್ಯಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಇದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
























