ಪುತ್ತೂರು : ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿಯಲ್ಲಿ ಜು.26 ರಿಂದ ಆಟಿ ತಿಂಗಳಿನ ಬಿಗ್ ಸೇಲ್ ಆರಂಭವಾಗಲಿದೆ.

ಹತ್ತೂರಿನವರೂ ಕಾತುರತೆಯಿಂದ ಕಾಯುತ್ತಿರುವ, ಪ್ರಖ್ಯಾತ ಮಿಲ್ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುವ ಕಂಪೆನಿ ಸೀರೆಗಳು ಮತ್ತು ಇನ್ನಿತರ ಜವುಳಿಗಳ ಆಟಿ ಸೇಲ್ ಜು.26ರಂದು ಆರಂಭಗೊಳ್ಳುತ್ತಿದೆ.
ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತದೆ.


























