ಪುತ್ತೂರು : ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ‘ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಕರ್ಷಕ ಆಷಾಢ (ಆಟಿ ) ಸೇಲ್ ಆರಂಭಗೊಂಡಿದ್ದು, ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.

ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದ್ದು, ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸುತ್ತಿದೆ.

ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ.

ಅತ್ಯುತ್ತಮ ಗುಣಮಟ್ಟದ ಬ್ರ್ಯಾಂಡೆಡ್ ವಸ್ತ್ರಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಕರ್ಷಕ ಬಣ್ಣದ, ವಿನ್ಯಾಸದ ಮದುವೆ ಇನ್ನಿತರ ಶುಭಸಮಾರಂಭ ಹಾಗೂ ದೈನಂದಿನ ವಸ್ತ್ರಗಳ ಅಪೂರ್ವ ಸಂಗ್ರಹವೇ ಇಲ್ಲಿದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದವರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೋಕವೇ ಇಲ್ಲಿ ತೆರೆದುಕೊಂಡಿದೆ.












































