ಪುತ್ತೂರು : ಫ್ಯಾಷನ್ ಲೋಕದ ಮಹಾ ಉತ್ಸವ ‘ರಾಧಾಸ್’ ‘ಮಾನ್ಸೂನ್ ಮೇಳ’ ಆ.1 ರಂದು ಪ್ರಾರಂಭಗೊಂಡಿದ್ದು, ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ.

ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ರಾಧಾಸ್’ ಸಿಲ್ಕ್ಸ್,ಟೆಕ್ಸ್ ಟೈಲ್ಸ್, ರೆಡಿಮೇಡ್ ಫ್ಯಾಮಿಲಿ ಶೋರೂಂ ಪ್ರತಿ ವರ್ಷದಂತೆ ಈ ಬಾರಿಯೂ ‘ಮಾನ್ಸೂನ್ ಮೇಳ’ ಅತಿದೊಡ್ಡ ಸಂಗ್ರಹದೊಂದಿದೆ ಪ್ರಾರಂಭವಾಗಿದ್ದು, ಮೊದಲ ದಿನವೇ ಗ್ರಾಹಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮಳಿಗೆಯು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದು, ತಮ್ಮ ನೆಚ್ಚಿನ ವಸ್ತ್ರಗಳನ್ನು ಖರೀದಿ ಮಾಡಿ ಜನತೆ ಸಂಭ್ರಮಿಸುತ್ತಿದ್ದಾರೆ.

ಅತೀ ಕಡಿಮೆ ಬೆಲೆಯ ಜೊತೆ ಪ್ರತಿದಿನ ಹೊಸ ಸಂಗ್ರಹವಿದ್ದು, ಎಲ್ಲರಿಗೂ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರಪೂರ ಸಂಗ್ರಹವೇ ಇಲ್ಲಿದೆ..




























