ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಆ.6 ರಂದು ನಡೆಯಲಿದೆ.
ಬ್ಯಾಂಕ್ ಆಡಳಿತ ನಿರ್ದೇಶಕರ ಸ್ಥಾನಕ್ಕೆ ದೇವದಾಸ್ ಕೆ, ನಾರಾಯಣ ಕೆ, ಮಾಧವ ಬಿ ಎಂ, ರಾಜೇಶ್ ಕೆ, ವಿಶ್ವನಾಥ್, ಸದಾಶಿವ ಉಳ್ಳಾಲ್, ಸುಂದರ್ ಪಿ. ಗರೋಡಿ ಸ್ಪರ್ಧಿಸಲಿದ್ದಾರೆ.
ಸ್ಪರ್ಧಿಗಳು ಮತ್ತು ಚಿಹ್ನೆ
- ದೇವದಾಸ್ ಕೆ -ಇಸ್ತ್ರಿ ಪೆಟ್ಟಿಗೆ
- ನಾರಾಯಣ ಕೆ-ಗಾಳಿಪಟ
- ಮಾಧವ ಬಿ.ಎಂ.- ಕಪಾಟು
- ವಿಶ್ವನಾಥ್ – ಮಿಕ್ಸಿ
- ಸದಾಶಿವ ಉಳ್ಳಾಲ್ -ಕವರ್
- ಸುಂದರ್ ಪಿ.ಗರೋಡಿ – ಗ್ಯಾಸ್ ಸಿಲಿಂಡರ್
- ವಿಟ್ಲದಿಂದ ರಾಜೇಶ್ ಕೆ,- ಬ್ಯಾಟ್ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದಾರೆ.
ಬ್ಯಾಂಕ್ ಗ್ರಾಹಕರಾಗಿರುವ ಪ್ರತಿಯೊಬ್ಬ ಮತದಾರರಿಗೂ 7 ಓಟು ಹಾಕುವ ಅವಕಾಶವಿದೆ.





























