ಪುತ್ತೂರು : ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗಾಗಿ ವಿಶೇಷ ಕೊಡುಗೆ ಲಭ್ಯವಿದೆ.
ಸೆ.5 ರಿಂದ 12ರವರೆಗೆ ಈ ವಿಶೇಷ ಕೊಡುಗೆ ಲಭ್ಯವಿದೆ.
ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಮೇಲೆ ರೂ.100 ವಿಶೇಷ ರಿಯಾಯಿತಿ., ಬೆಳ್ಳಿ ಎಂಆರ್ ಪಿ ಆಭರಣಗಳ ಮೇಲೆ 5% ರಿಯಾಯಿತಿ., ಬೆಳ್ಳಿ ಆಭರಣ ಹಾಗೂ ಸಾಮಗ್ರಿಗಳ ಮೇಲೆ 3% ರಿಯಾಯಿತಿ ಲಭ್ಯವಿದೆ.



























