ಬೆಂಗಳೂರು : ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. ತಡರಾತ್ರಿ ಬಹುತೇಕ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಬರೋಬ್ಬರಿ 35 ಮಂದಿ ಐಪಿಎಸ್ ಅಧಿಕಾರಿಗಳ ಎತ್ತಂಗಡಿಯಾಗಿದ್ದು, ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ದಿಢೀರ್ ಬದಲಾವಣೆ ಮಾಡಿದೆ. ಯಾವ್ಯಾವ ಐಪಿಎಸ್ ಅಧಿಕಾರಿಗೆ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ..
ಅನುಪಮ್ ಅಗರವಾಲ್, ಮಂಗಳೂರು ಕಮೀಷನರ್ ಆಗಿ ವರ್ಗಾವಣೆ
ಡಾ.ಎಸ್. ಡಿ ಶರಣಪ್ಪ, ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರು
ವರ್ತಿಕಾ ಕಟಿಯಾರ್, SP, ಐ.ಎಸ್. ಡಿ ಬೆಂಗಳೂರು
ಕಾರ್ತಿಕ್ ರೆಡ್ಡಿ, ಡಿಸಿಪಿ, ದಕ್ಷಿಣ ವಿಭಾಗ ಸಂಚಾರ ಬೆಂಗಳೂರು
ಸಂತೋಷ್ ಬಾಬು, ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು
ಯತೀಶ್ ಚಂದ್ರ, SP, ಐ.ಎಸ್.ಡಿ ಬೆಂಗಳೂರು
ಭೀಮಾಶಂಕರ ಗುಳೇದ್, SP ಬೆಳಗಾವಿ
ನಿಕ್ಕಂ ಪ್ರಕಾಶ್ ಅಮೃತ್, SP, ವೈರ್ ಲೆಸ್
ರಾಹುಲ್ ಕುಮಾರ್ ಶಹಪೂರ್ವಾಡ್, ಡಿಸಿಪಿ ದಕ್ಷಿಣ ವಿಭಾಗ ಬೆಂಗಳೂರು
ಡಿ. ದೇವರಾಜು, ಡಿಸಿಪಿ ಪೂರ್ವ ವಿಭಾಗ ಬೆಂಗಳೂರು
ಅಬ್ದುಲ್ ಅಹದ್, ಡಿಸಿಪಿ ಕೇಂದ್ರ ವಿಭಾಗ ಬೆಂಗಳೂರು
ಸಂಜೀವ್ ಪಾಟೀಲ್, ಡಿಸಿಪಿ ವೈಟ್ ಫೀಲ್ಡ್
ಎಸ್. ಗಿರೀಶ್, ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು
ಪರಶುರಾಮ್, SP, ಗುಪ್ತವಾರ್ತೆ ಬೆಂಗಳೂರು
ಹೆಚ್.ಡಿ. ಆನಂದ್ ಕುಮಾರ್, ಎಸ್ ಪಿ. ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ
ಸುಮನ್ ಡಿ. ಪನ್ನೇಕರ್, ಎಐಜಿಪಿ ಹೆಡ್ ಕ್ವಾರ್ಟರ್ಸ್
ಡೆಕ್ಕಾ ಕಿಶೋರ್ ಬಾಬು, ಪ್ರಿನ್ಸಿಪಲ್ ಪೊಲೀಸ್ ಟ್ರೈನಿಂಗ್ ಸೆಂಟರ್ ಕಲಬುರಗಿ
ಡಾ. ವಂಶಿಕೃಷ್ಣ, ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು
ಲಕ್ಷ್ಮಣ್ ನಿಂಬರಗಿ, SP, ಕ್ರೈಮ್ ರೆಕಾರ್ಡ್ ಬ್ಯೂರೋ ಬೆಂಗಳೂರು
ಡಾ. ಅರುಣ್, SP ಉಡುಪಿ
ಮೊಹಮ್ಮದ್ ಸುಜೀತಾ, SP ಹಾಸನ
ಜಯಪ್ರಕಾಶ್, SP, ಇಂಟಲಿಜೆನ್ಸ್, ಬೆಂಗಳೂರು
ಶೇಖರ್, ಹೆಚ್ ಠೆಕ್ಕಣನವರ್, ಡಿಸಿಪಿ ಸಿಸಿಬಿ-1 ಬೆಂಗಳೂರು
ಸಾರಾ ಪಾತೀಮಾ, ಡಿಸಿಪಿ ಸಂಚಾರ ಪೂರ್ವ ವಿಭಾಗ ಬೆಂಗಳೂರು
ಸೋನಾವಾನೆ ರಿಷಿಕೇಷ್ ಭಗವಾನ್, SP ವಿಜಯಪುರ
ಲೋಕೇಶ್ ಭರಮಪ್ಪ, SP ಪೊಲೀಸ್ ಅಕಾಡೆಮಿ, ಮೈಸೂರು
ಶ್ರೀನಿವಾಸಗೌಡ, ಡಿಸಿಪಿ-2 ಸಿಸಿಬಿ ಬೆಂಗಳೂರು
ಕೃಷ್ಣಕಾಂತ್, ಎಐಜಿಪಿ, ಆಡಳಿತ ಬೆಂಗಳೂರು
ಅಮರನಾಥ ರೆಡ್ಡಿ, SP, ಬಾಗಲಕೋಟೆ
ಹರಿರಾಮ್ ಶಂಕರ್, SP ಇಂಟಲಿಜೆನ್ಸ್
ಆಡ್ಡೂರು ಶ್ರೀನಿವಾಸುಲು, SP, ಕಲಬುರಗಿ
ಅನ್ಶು ಕುಮಾರ್, SP ಕರಾವಳಿ ಭದ್ರತಾ ಪಡೆ
ಕನಿಕಾ ಸಿಕ್ರಿವಾಲ್, ಡಿಸಿಪಿ, ಲಾ ಆಂಡ್ ಆರ್ಡರ್ ಕಲಬುರಗಿ
ಕೌಶಲ್ ಚೌಕ್ಸಿ, ಜಂಟಿ ನಿರ್ದೇಶಕರು ಎಫ್ಎಸ್ಎಲ್
ರವೀಂದ್ರ ಕಾಶೀನಾಥ್ ಗಡಾಡಿ, SP, ಇಂಟಲಿಜೆನ್ಸ್