ಪುತ್ತೂರು : ಶ್ರೀ ವಿಷ್ಣು ಯುವಕ ಮಂಡಲ ರಿ. ಕೆಮ್ಮಾಯಿ, ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ಇದರ ಜಂಟಿ ಸಹಯೋಗದೊಂದಿಗೆ 6ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.17 ರಂದು ಕೆಮ್ಮಾಯಿಯ ಓಂ ಅಶ್ವತ್ಥಕಟ್ಟೆಯ ಬಳಿ ನಡೆಯಲಿದೆ.
ಹಗ್ಗಜಗ್ಗಾಟ, ಶೋಭಾಯಾತ್ರೆಯಲ್ಲಿ ಅಟ್ಟಿಮಡಿಕೆ ಹಾಗೂ ವಿವಿಧ ಆಟೋಟ ಸ್ವರ್ಧೆಗಳು ನಡೆಯಲಿದೆ.



























