Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

    ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಉದ್ಘಾಟನೆ

(ಸೆ.18) ಮುರ : ಮನೆ, ಕಟ್ಟಡ ಸಾಮಾಗ್ರಿ ಮಾರಾಟ ಮಳಿಗೆ ‘ಬಿ.ಕೆ. ಬಿಲ್ಡ್ ಮಾರ್ಟ್’ ಶುಭಾರಂಭ

September 17, 2023
in ಉದ್ಘಾಟನೆ, ಪುತ್ತೂರು
0
(ಸೆ.18) ಮುರ : ಮನೆ, ಕಟ್ಟಡ ಸಾಮಾಗ್ರಿ ಮಾರಾಟ ಮಳಿಗೆ ‘ಬಿ.ಕೆ. ಬಿಲ್ಡ್ ಮಾರ್ಟ್’ ಶುಭಾರಂಭ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಮನೆ ಅಥವಾ ಕಟ್ಟಡಗಳಿಗೆ ಬೇಕಾಗುವಂತಹ ಅತ್ಯುತ್ತಮ ಗ್ರಾನೈಟ್, ಮಾರ್ಬಲ್, ಪ್ರಸಿದ್ಧ ಕಂಪನಿಯ ಟೈಲ್ಸ್ ಗಳು, ಸ್ಯಾನಿಟರಿವೇರ್, ಬಾತ್ ಫಿಟ್ಟಿಂಗ್ಸ್, ಪ್ಲಂಬಿಂಗ್ ಸಾಮಾಗ್ರಿಗಳು, ಇಲೆಕ್ಟ್ರಿಕಲ್ ಮತ್ತು ಲೈಟಿಂಗ್ ಸಾಮಗ್ರಿಗಳು ಹಾಗೂ ಮೋಟಾರು ಪಂಪ್ ಇವುಗಳನ್ನೆಲ್ಲಾ ಒಂದೇ ಸೂರಿನಡಿ ಒದಗಿಸುವಂತಹ ಬೃಹತ್ ಮಳಿಗೆ, ಕಾಸರಗೋಡು ಹಾಗೂ ಉಪ್ಪಳದಲ್ಲೂ ಮಳಿಗೆ ಹೊಂದಿರುವ ಹೆಸರಾಂತ ಸಂಸ್ಥೆ ಬಿ.ಕೆ ಬಿಲ್ಡ್ ಮಾರ್ಟ್ ಮುರ ಎಂಪಿಎ ಶಾಲಾ ಬಳಿ ಸೆ.18 ರಂದು ಶುಭಾರಂಭಗೊಳ್ಳಲಿದೆ.

Advertisement
Advertisement
Advertisement

ಧಾರ್ಮಿಕ ಗುರುಗಳಾದ ಸಯ್ಯದ್ ಅಟಿಕೋಯ ತಂಜ್ಞಲ್ ಕುಂಬೋಳ್ ಮಳಿಗೆಯ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ತುಳು ಹಾಸ್ಯ ನಟ ಅರವಿಂದ್ ಬೋಳಾರ್, ಸ್ಪೀಕರ್ ಯು.ಟಿ. ಖಾದರ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಸಚಿವ ರಮಾನಾಥ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮಾನಾಥ್ ಶೆಟ್ಟಿ ಭಾಗವಹಿಸಲಿದ್ದಾರೆ.

Advertisement
Advertisement

ಶುಭಾರಂಭದ ದಿನ ಗ್ರಾಹಕರಿಗೆ ಪ್ರತಿ ಗಂಟೆಗೆ ಒಂದೊಂದು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದೆ.

ಒಂದು ತಿಂಗಳ ಲಕ್ಕಿ ಕೂಪನ್ ಮೂಲಕ ವಿಜೇತರಿಗೆ ಚಿನ್ನದ ನಾಣ್ಯ, ಮೈಕ್ರೋವೇವ್ ಒವೆನ್, ಇಂಡೆಕ್ಷನ್ ಸ್ಟೋವ್, ಜ್ಯೂಸ್ ಮೆಷಿನ್ ಹಾಗೂ ಟವರ್ ಫ್ಯಾನ್ ಸಿಗಲಿದೆ.

ಮೂರು ತಿಂಗಳ ಲಕ್ಕಿ ಡ್ರಾ ವಿಜೇತ ಗ್ರಾಹಕರಿಗೆ ಫ್ರಿಡ್ಜ್, ವಾಟರ್ ಪ್ಯೂರಿಫೈಯರ್ ಹಾಗೂ ವಾಷಿಂಗ್ ಮೆಷಿನ್ ಪಡೆಯೋ ಅವಕಾಶವನ್ನು ಸಂಸ್ಥೆ ಶುಭಾರಂಭದ ಪ್ರಯುಕ್ತ ಒದಗಿಸಿದೆ.

ಪ್ರಮುಖ ಕಂಪೆನಿಗಳ ರೂ. 6400, ಬೆಲೆಯ ಬಾತ್ ರೂಂ ಫಿಟ್ಟಿಗೆ ಸಾಮಾಗ್ರಿಗಳು ಬೆಸ್ಟ್ ಕೊಂಬೊ ಆಫರ್ ಮೂಲಕ ರೂ. 3699ಕ್ಕೆ ಲಭ್ಯವಿದೆ.

ರೂ. 8550 ಬೆಲೆಯ ಫಿಟ್‌ ಸಾಮಾಗ್ರಿ ಪ್ರೀಮಿಯಂ ಕೊಂಬೋ ಆಫರ್ ನಲ್ಲಿ ರೂ. 4499ಕ್ಕೆ ಸಿಗಲಿದೆ. ಮಹಾ ಬಜೆಟ್ ಆಫರ್ ಮೂಲಕ ರೂ.14650 ಬೆಲೆಯುಳ್ಳ ಬಾತ್ ರೂಂ ಫಿಟ್ಟಿಂಗ್ ಸಾಮಾಗ್ರಿ, ಕೇವಲ 7999 ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ.

2*4 ಅಳತೆಯ ಪ್ರೀಮಿಯಮ್ ಟೈಲ್ಸ್ಗಳು ರೂ.30ಕ್ಕೆ ಲಭ್ಯವಿದೆ. ಪ್ಲಂಬಿಂ, ಪೈಪ್‌ ಹಾಗೂ ಫಿಟ್ಟಿಂಗ್ ಮೇಲೂ ಶೇಕಡಾ 30ರ ತನಕ ವಿಶೇಷ ರಿಯಾಯಿತಿಯನ್ನು ಬಿ.ಕೆ.ಬಿಲ್ಡ್‌ ಮಾರ್ಟ್ ಪೋಷಣೆ ಮಾಡಿದೆ.

ರೂ.405 ಬೆಲೆಯ 3 ಬಲ್ಬ್ 179ಕ್ಕೆ, 950ರ 3 ಟ್ಯೂಬ್ 479ಕ್ಕೆ, 3300 ಬೆಲೆಯ ವಾಲ್ ಮಿಕ್ಸಿರ್ 2199ಕ್ಕೆ, 1900 ಬೆಲೆಯ ಫ್ಯಾನ್ 1199ಕ್ಕೆ, ರೂ.20 ಬೆಲೆಯ ಸ್ವಿಚ್ 12ಕ್ಕೆ, ವಾಶ್ ಬೇಸಿನ್ 850 ರದ್ದು ಕೇವಲ 399ಕ್ಕೆ ವಾಲ್ ಮೌಂಟ್ ಕಮ್ಮೊಡ್ 7650 ಬದಲು 3499, ಕ್ಯಾಬಿನೆಟ್ 5500 ಬದಲು 3999, ಸಿಂಕ್ 1900 ಬದಲು ಕೇವಲ 1299ಕ್ಕೆ, ವಾಟರ್ ಟ್ಯಾಂಕ್ 6000 ಬದಲಾಗಿ 4999ಕ್ಕೆ, ಇಂಡಿಯನ್ ಕಮ್ಮೊಡ್ 900 ಬದಲು 199ಕ್ಕೆ ಹಾಗೂ ವಾಟರ್ ಹೀಟರ್ 5200ರ ಬದಲಾಗಿ 2899 ಬೆಲೆಯಲ್ಲಿ ಮಳಿಗೆಯಲ್ಲಿ ಸಿಗಲಿದೆ ಎಂದು ಮಾಲಕ ಮೊಯಿದ್ದೀನ್ ಬಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿಗಾಗಿ 8105527943, 8050641557 ಅನ್ನು ಸಂಪರ್ಕಿಸಬಹುದಾಗಿದೆ.

Advertisement
Previous Post

ಏಷ್ಯಾಕಪ್ : ​ಲಂಕಾ ದಹನ : ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

Next Post

ವಿದ್ಯುತ್‌ ಕಂಬಕ್ಕೆ ಆಟೋ ರಿಕ್ಷಾ ಡಿಕ್ಕಿ : ಯುವತಿ ಸಾವು, ಹಲವರಿಗೆ ಗಾಯ

OtherNews

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!
Featured

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!
ಪುತ್ತೂರು

ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

March 8, 2026
ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!
Featured

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!
ಕ್ರೈಮ್

ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

March 7, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

March 6, 2026

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಮುಕ್ವೆ ಜಂಕ್ಷನ್‌ನಲ್ಲಿ ತಲವಾರು ಪ್ರದರ್ಶನ : ಪ್ರಕರಣ ದಾಖಲು..!!

March 10, 2026
ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

March 10, 2026
ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

March 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page