ಪುತ್ತೂರು : ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ತಪಾಸಣಾ (ಆರೋಗ್ಯ ತಪಾಸಣಾ ಶಿಬಿರ) ಕಾರ್ಯಕ್ರಮ ಅ.2 ರಂದು ನಡೆಯಿತು.

ಡಾ. ಕೃಷ್ಣಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ವಹಿಸಿದರು. ಡಾ. ಅಮೃತ ಪ್ರಾಸ್ತವಿಕವಾಗಿ ಮಾತನಾಡಿದರು.

ಸಿಬ್ಬಂದಿ ವರ್ಗದವರು ಚಿಕಿತ್ಸೆಯನ್ನು ನೀಡಿದರು. ಹಲವು ಮಂದಿ ಭಾಗವಹಿಸಿ ಉಚಿತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.