ಪುತ್ತೂರಿನ ದರ್ಬೆಯಲ್ಲಿರುವ ಪುರುಷರ ಬಟ್ಟೆಗಳ ಮಳಿಗೆ ‘Fashion Zone’ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ.
ದಸರಾ ಮತ್ತು ಆಯುಧ ಪೂಜೆಯ ಪ್ರಯುಕ್ತ 20% ಮೆಗಾ ಡಿಸ್ಕೌಂಟ್ ಗ್ರಾಹಕರಿಗಾಗಿ ಪ್ರಸ್ತುತ ಪಡಿಸುತ್ತಿದ್ದು, ಅ.17 ರಿಂದ 24ರ ವರೆಗೆ ಈ ವಿಶೇಷ ರಿಯಾಯಿತಿ ಲಭ್ಯವಾಗಲಿದೆ.
ಪುರುಷರ ವಿವಿಧ ವಿನ್ಯಾಸ ವಸ್ತ್ರಗಳು ಮಳಿಗೆಯಲ್ಲಿ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9901679161 ಅನ್ನು ಸಂಪರ್ಕಿಸಬಹುದಾಗಿದೆ..


























