ಪುತ್ತೂರು : ಗುತ್ತಿಗೆದಾರ ಸಂಘದ ಮಹಾಸಭೆಯು ಪುತ್ತೂರಿನ ಉದಯಗಿರಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್., ಉಪಾಧ್ಯಕ್ಷರುಗಳಾಗಿ ಕೃಷ್ಣಪ್ರಸಾದ್ ಶೆಟ್ಟಿ, ಮಂಜುನಾಥ ಶೇಖ ಮತ್ತು ರಾಜೇಶ್ ಶೆಟ್ಟಿ, ಖಜಾಂಜಿಯಾಗಿ ಉಸ್ಮಾನ್ ಚೆನ್ನಾವರ ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್ ಆಯ್ಕೆಯಾದರು.


























