ವಿಟ್ಲ : ವಿನೂತನ ಯುವಕ ಮಂಡಲ ರಿ. ಬೊಳಂತಿಮೊಗರು ವಿಟ್ಲ ಇದರ ವಾರ್ಷಿಕ ಮಹಾಸಭೆಯಲ್ಲಿ 2023-2024ರ 23ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪದಾಧಿಕಾರಿಗಳ ವಿವರ :
- ಗೌರವಾಧ್ಯಕ್ಷರು : ಬಾಬು ರಾಜ್ ಮಾಡ್ತೇಲು
- ಅಧ್ಯಕ್ಷರು : ನವೀನ್ ಚಂದ್ರ ನಡುವಡ್ಕ
- ಕಾರ್ಯದರ್ಶಿ: ಪ್ರವೀಣ್ ರಾಜ್ ಕಾಮಟ
- ಜೊತೆ ಕಾರ್ಯದರ್ಶಿ: ರವಿ ಅಂಚನ್ ಮಾಡ್ತೇಲು
- ಕೋಶಧಿಕಾರಿ : ಪುರುಷೋತ್ತಮ ಬೊಡ್ಡೋಣಿ
- ಕ್ರೀಡಾ ಕಾರ್ಯದರ್ಶಿ: ನಿತಿನ್ ಬೊಡ್ಡೋಣಿ
- ಜೊತೆ ಕಾರ್ಯದರ್ಶಿ: ತಿಲಕ್ ಮಾಡ್ತೇಲು
- ಸಂಘಟನಾ ಕಾರ್ಯದರ್ಶಿ: ಕಿರಣ್ ಮಾಡ್ತೇಲು..