ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಹಾಮ್ಮಾಯಿ ದೇವಸ್ಥಾನ ಸಮೀಪದ ಎಲ್.ಐ.ಸಿ ಆಫೀಸ್ ಬಳಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಆಲ್ಟೋ ಕಾರಿನ ನಡುವೆ ಡಿಕ್ಕಿಯಾಗಿದ್ದು, ಘಟನೆಯಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.
ಬ್ಲಾಕ್ ನಿಂದಾಗಿ ಆ ರಸ್ತೆಯಾಗಿ ತೆರಳುವ ವಾಹನಗಳೆಲ್ಲಾ ಸಾಲು ಗಟ್ಟಿ ನಿಂತಿವೆ.
ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ..

