ಪುತ್ತೂರು : ಅಂಬಿಕಾ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿಯಾಗಿರುವ ಸಾತ್ವಿಕ್ ಜಿ ಇವರು ಬೆಂಗಳೂರಿನಲ್ಲಿ ಅಕ್ಟೋಬರ್ 20 ರಿಂದ 22ರ ವರೆಗೆ ನಡೆದ ಸಿಬಿಎಸ್ಸಿ ಸೌತ್ ಜೋನ್ ಫೇಸ್ ಟು ಚೆಸ್ ಸ್ಪರ್ಧೆಯಲ್ಲಿ ಮೂರನೇ ಬೋರ್ಡನಲ್ಲಿ ತೃತೀಯ ಸ್ಥಾನವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ಉಪ್ಪಿನಂಗಡಿಯ ಸುಮಿತ್ರ ಮತ್ತು ಗಿರೀಶ ಗೌಡ ಹೆಚ್. ರವರ ಪುತ್ರ.