ವಿಟ್ಲ : ಪುತ್ತಿಲ ಪರಿವಾರ ವಿಟ್ಲ ವಲಯ ಹಾಗೂ ಶನೈಶ್ವರ ಪೂಜಾ ಸಮಿತಿ ವತಿಯಿಂದ ಡಿ.9 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಶನೈಶ್ವರ ಪೂಜೆಯ ಆಮಂತ್ರಣ ಪತ್ರ ಹಂಚಿಕೆ ಕಾರ್ಯಕ್ರಮ ಮಾಣಿಲ, ಪೆರುವಾಯಿ, ಅಳಿಕೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಮಾರ್ತ, ಪೂಜಾ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣ ಕೇಪು ನ್ಯಾಯವಾದಿ, ಕಾರ್ಯದರ್ಶಿ ಹರೀಶ್ ಪೂಜಾರಿ, ರಘುರಾಮ್ ಶೆಟ್ಟಿ, ಮಹಾಬಲ ಭಟ್,ಗಣೇಶ್ ಭಟ್ ದೇಲಂತ ಮಜಲು,ಅಶೋಕ್ ಶೆಟ್ಟಿ ಬಿರ್ಕಾಪು,ಗೋಪಾಲ ಶೆಟ್ಟಿ ಬಿರ್ಕಾಪು, ಸುಬ್ಬಣ್ಣ ಭಟ್ ಬಾಂಡೀಲು,ಬಾಲಕೃಷ್ಣ ರೈ ಮಡಿಯಾಲ,ಮೋಹನ ಶೆಟ್ಟಿ ಬಾಕಿಮಾರು,ಭಾಸ್ಕರ ಮಡಿಯಾಲ,ಸಚಿನ್ ಚೆಂಡುಕಳ,ಮೋಹನ್ ಸಿ,ಹರ್ಷಿತ್ ಚೆಂಡುಕಳ,ರವಿಶಂಕರ್ ಬಲ್ಲಾಳ್,ತಿರುಮಲೇಶ್ವರ್ ಭಟ್, ಸುರೇಶ್ ಭಟ್ ಮಡಿಯಾಲ, ಗೋವಿಂದ ಪ್ರಕಾಶ್ ವದ್ವ,ಈಶ್ವರ ಭಟ್ ಕಾನ, ಅಧೋಕ್ಷಜ ಕನ್ನಡಗುಳಿ,ರಾಮಕೃಷ್ಣ ಅಡ್ಯಂತಾಯ,ಎಸ್ ನಾರಾಯಣ,ರಾಘವ ಆಚಾರ್ಯ,ಅನಂತರಾಮ್ ನಾಯಕ್ ಸಹಿತ ಹಲವು ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.




























