ಪುತ್ತೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಯುವಕನ ಚಿಕಿತ್ಸೆ ವೆಚ್ಚ ಭರಿಸಲು ದಾನಿಗಳ ಸಹಾಯದ ಅಗತ್ಯವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಜೋಗಿಬೆಟ್ಟು ನಿವಾಸಿಯಾದ 24 ವರ್ಷದ ಪ್ರದೀಪ್ ಜಿ.ಬಿ.ಎಸ್ ವೈರಸ್ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಂದೆಯಿಲ್ಲದ ಬಡ ಕುಟುಂಬದ ಈ ಯುವಕ ತಂಗಿ ಹಾಗೂ ತಾಯಿಗೆ ಆಧಾರವಾಗಿದ್ದು, ಯುವಕನ ಚಿಕಿತ್ಸೆಗೆ ಕುಟುಂಬ ದಾನಿಗಳ ಸಹಾಯಹಸ್ತಯಾಚಿಸುತ್ತಿದೆ.
SUKANYA SARASWATHI
AC Nmbr : 923010061325819
IFSC Code : UTIB0001002
BRANCH : PUTTUR
ಫೋನ್ ಪೇ / ಗೂಗಲ್ ಪೇ : 9741822983 (sukanya jogibettu), 7348948078 (pradeep)



























