ದೀಪಾವಳಿ ಎಂದ ಕ್ಷಣ ನೆನಪಿಗೆ ಬರೋದೇ ‘ಪಟಾಕಿ’ಗಳು.. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿಯಲ್ಲಿ ‘ಹಸಿರು ಪಟಾಕಿ’ ಗಳನ್ನು ಬಳಕೆ ಮಾಡಲು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದ್ದು, ಈ ಬಾರಿ ದೀಪಾವಳಿಯಲ್ಲಿ ಹಸಿರು ಪಟಾಕಿಗಳದ್ದೇ ಹವಾ…
ವಿಟ್ಲ ಅರಮನೆ ರಸ್ತೆಯ ಬಾಕಿಮಾರು ( ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರು ) ‘ಪಟಾಕಿ ಅಂಗಡಿ’ಯಲ್ಲಿ ಉತ್ತಮ ಗುಣಮಟ್ಟದ ‘ಹಸಿರು ಪಟಾಕಿ’ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ.



























