ಈಶ್ವರಮಂಗಲ ಸುತ್ತಮುತ್ತ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ..
ಈಶ್ವರಮಂಗಲ ವಾಹನ ಇನ್ಶೂರೆನ್ಸ್ ಕೇಂದ್ರದಲ್ಲಿ ಕೆಲಸ ಮಾಡಲು ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಈಶ್ವರಮಂಗಲ ಆಸುಪಾಸಿನವರಿಗೆ, ಮಲಯಾಳಂ ತಿಳಿದವರಿಗೆ ಆದ್ಯತೆ, ಉತ್ತಮ ವೇತನದೊಂದಿಗೆ ಇನ್ಶೂರೆನ್ಸ್ ಮೇಲೆ ಕಮಿಷನ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9632078522 ಸಂಪರ್ಕಿಸಬಹುದಾಗಿದೆ..