Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!

    ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!

    ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

    ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

    ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!

    ಕಿಂಗ್ಸ್ ಬಜಾರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಆಮಿಷ; 8 ಮಂದಿ ವಿರುದ್ಧ ಎಂಟು ಮಂದಿ ವಿರುದ್ಧ ಪ್ರಕರಣ..!!

    ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!

    ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!

    ವಿಟ್ಲ: ಈಜಲು ತೆರಳಿದ್ದ ಯುವಕ ಮೃತ್ಯು..!!

    ವಿಟ್ಲ: ಈಜಲು ತೆರಳಿದ್ದ ಯುವಕ ಮೃತ್ಯು..!!

    ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ

    ಪುತ್ತೂರು: ಕಾರ್ಯಕ್ರಮದಿಂದ ಮನೆಗೆ ಬಿಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಅಕ್ಷಯ ಕಾಲೇಜಿನಲ್ಲಿ “Aeternus-2023” ಸಮಾರೋಪ

November 20, 2023
in ಪುತ್ತೂರು
0
ಅಕ್ಷಯ ಕಾಲೇಜಿನಲ್ಲಿ “Aeternus-2023” ಸಮಾರೋಪ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “Aeternus-2023” ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಅಂತರ ಕಾಲೇಜ್ ಪಿಯು ವಿಭಾಗದ ಸ್ಪರ್ಧೆಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Advertisement
Advertisement
Advertisement

Advertisement

Advertisement

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಹಿಮಾನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವುದರಲ್ಲಿ ಪ್ರಯತ್ನ ಪಡಬೇಕೆ ಹೊರತು ಬಹುಮಾನದ ನಿರೀಕ್ಷೆಯಲ್ಲಿ ಇರಬಾರದು ಎಂದರು.

ಈ ಸ್ಪರ್ಧೆಯಲ್ಲಿ ಸುಮಾರು 23 ಕಾಲೇಜುಗಳು ಭಾಗವಹಿಸಿದ್ದು, ಜನತಾ ಕಾಲೇಜು ಅಡ್ಯನಡ್ಕ, ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿತು.

ಪ್ರಥಮ ರನ್ನರ್ ಆಪ್ ಎನ್.ಎಂ. ಸಿ ಸುಳ್ಯ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಎಸ್ಎಂಎಸ್ ಕಾಲೇಜ್ ವಿರಾಜಪೇಟೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸ್ಪರ್ಧೆಯ ಎಲ್ಲಾ ಟ್ರೋಫಿ ಹಾಗೂ ಫಲಕಗಳನ್ನು ಆರ‍್ಶ ಎಲೆಕ್ಟ್ರಾನಿಕ್ಸ್ ಹಾಗೂ ರ‍್ನಿಚರ್ ಇದರ ಮಾಲಕರಾದ ಅಬ್ದುಲ್ ರಹಿಮಾನ್ ಪ್ರಾಯೋಜಿಸಿದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ, ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ವಿಜೇತರಾದ ಎಲ್ಲಾ ತಂಡಗಳನ್ನು ಅಭಿನಂದಿಸಿದರು.

ಸ್ಪರ್ಧೆಯ ವಿಜೇತರ ವಿವರ :

ಫ್ಯಾನ್ಸಿ ಡ್ರೆಸ್ ರೋಲ್ ಪ್ಲೇ (Fancy Dress Role Play) ಸ್ಪರ್ಧೆಯಲ್ಲಿ ಸಲೀನ ಕೆ, ಎಸ್ ಎಮ್ ಎಸ್ ಕಾಲೇಜು ವಿರಾಜ್ಪೇಟೆ ಪ್ರಥಮ ಸ್ಥಾನ, ಅಕ್ಷಯ್ ಎಂ ಎಸ್, ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ದ್ವಿತೀಯ ಸ್ಥಾನ, ವಿಂಧ್ಯಶ್ರೀ ರೈ, ಸಂತ ಫಿಲೋಮಿನಾ ಕಾಲೇಜು ತೃತೀಯ ಸ್ಥಾನ.

ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಮೋಕ್ಷ, ಜನತಾ ಪಿಯು ಕಾಲೇಜು, ಅಡ್ಯನಡ್ಕ ಪ್ರಥಮ ಸ್ಥಾನ, ಜಿಎಂ ಸೋಹನ್, ಎನ್ ಎಂ ಸಿ ಸುಳ್ಯ ದ್ವಿತೀಯ ಸ್ಥಾನ, ಭೋಜಮ್ಮ ಟಿ ಎನ್, ಎಸ್ ಎಂ ಎಸ್ ಕಾಲೇಜ್ ವಿರಾಜಪೇಟೆ ತೃತೀಯ ಸ್ಥಾನ.

ಡಿಬೇಟ್ ಸ್ಪರ್ಧೆಯಲ್ಲಿ ಆಫ್ರಿನಾ ಎಸ್ಎಂಎಸ್ ಕಾಲೇಜ್ ವಿರಾಜಪೇಟೆ ಪ್ರಥಮ ಸ್ಥಾನ, ರಫಾಮರಿಯಂ, ಮೆಲ್ಕಾರ್ ಮಹಿಳಾ ಪಿಯು ಕಾಲೇಜು ದ್ವಿತೀಯ ಸ್ಥಾನ, ಮೋಕ್ಷಿತ್ ಸೆಕ್ರೆಡ್ ಹರ‍್ಟ್ ಮಡಂತ್ಯಾರು ತೃತೀಯ ಸ್ಥಾನ.

ಸೋಲೋ ಡಾನ್ಸ್ (Solo dance) ಸ್ಪರ್ಧೆಯಲ್ಲಿ ಇಂಚರ ಎಸ್ ಕೆ ಸರಕಾರಿ ಮಹಿಳಾ ಕಾಲೇಜು ಮುಕ್ರಂಪಾಡಿ ಪ್ರಥಮ ಸ್ಥಾನ, ಪೂಜಾಶ್ರೀ ಜನತಾ ಪಿಯು ಕಾಲೇಜು ಅಡ್ಯನಡ್ಕ ದ್ವಿತೀಯ ಸ್ಥಾನ, ಸಮೃದ್ಧಿ ಎನ್ ಎಂ ಸಿ ಸುಳ್ಯ ತೃತೀಯ ಸ್ಥಾನ.

ಪಾಟ್ ಡೆಕೋರೇಷನ್ (Pot Decoration) ಸ್ಪರ್ಧೆಯಲ್ಲಿ ನವ್ಯಶ್ರೀ, ಜನತಾ ಪಿಯು ಕಾಲೇಜು ಪ್ರಥಮ ಸ್ಥಾನ, ಭೋಜಮ್ಮ ಟಿ ಎನ್, ಎಸ್ ಎಂ ಎಸ್ ಪಿಯು ಕಾಲೇಜು ವಿರಾಜಪೇಟೆ ದ್ವಿತೀಯ ಸ್ಥಾನ, ಫಾತಿಮಾ ಶೈಮಾ, ಮೇಲ್ಕಾರ್ ಮಹಿಳಾ ಪಿಯು ಕಾಲೇಜು ಮೆಲ್ಕರ್ ತೃತೀಯ ಸ್ಥಾನ.

ಕ್ವಿಜ್ ಸ್ಪರ್ಧೆಯಲ್ಲಿ ಎಸ್ ಡಿ ಎಂ ಪಿ ಯು ಕಾಲೇಜು, ಉಜಿರೆ ಪ್ರಥಮ ಸ್ಥಾನ, ಸಂತ ಫಿಲೋಮಿನಾ ಪಿ ಯು ಕಾಲೇಜು ದ್ವಿತೀಯ ಸ್ಥಾನ, ಎನ್ಎಂಸಿ ಸುಳ್ಯ ತೃತೀಯ ಸ್ಥಾನ.

ಕುಕಿಂಗ್ ವಿಥೌಟ್ ಫೈಯರ್ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಕಂಪೋಸಿಟ್ ಪಿಯು ಕಾಲೇಜ್ ಮಂಗಳೂರು ಪ್ರಥಮ ಸ್ಥಾನ, ಜನತಾ ಪಿಯು ಕಾಲೇಜು ಅಡ್ಯನಡ್ಕ ದ್ವಿತೀಯ ಸ್ಥಾನ, ಮಹಿಳಾ ಪಿಯು ಕಾಲೇಜು ಮೆಲ್ಕಾರ್ ತೃತೀಯ ಸ್ಥಾನ.

ಸಮೂಹ ಗಾಯನ ಸ್ಪರ್ಧೆಯಲ್ಲಿ ಎನ್ ಎಂ ಸಿ ಸುಳ್ಯ, ಪ್ರಥಮ ಸ್ಥಾನ, ಸರಕಾರಿ ಮಹಿಳಾ ಕಾಲೇಜು ಮುಕ್ರಂಪಾಡಿ ದ್ವಿತೀಯ ಸ್ಥಾನ, ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ತೃತೀಯ ಸ್ಥಾನ.

ಪೇಪರ್ ಔಟ್ ಫಿಟ್ ಸ್ಪರ್ಧೆಯಲ್ಲಿ ಎನ್ ಎಂ ಸಿ ಸುಳ್ಯ ಪ್ರಥಮ ಸ್ಥಾನ,ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ದ್ವಿತೀಯ ಸ್ಥಾನ, ಮೆಲ್ಕಾರ್ ಮಹಿಳಾ ಪಿಯು ಕಾಲೇಜು ಮೆಲ್ಕಾರ್ ತೃತೀಯ ಸ್ಥಾನ.

ಫೇಸ್ ಆಫ್ ಅಟರ‍್ನೆಸ್ ಸ್ಪರ್ಧೆಯಲ್ಲಿ ಕೆ.ಎಸ್. ಗೌಡ ಕಾಲೇಜು ನಿಂತಿಕಲ್ಲು ಪ್ರಥಮ ಸ್ಥಾನ ಪಡೆದಿರುತ್ತಾರೆ.

ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತಾ ಟಿ ಎ, ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ರಶ್ಮಿ ಕೆ ಸ್ವಾಗತಿಸಿ, ಕಿಶೋರ್ ಕುಮಾರ್ ರೈ ಕೆ ವಂದಿಸಿದರು. ಉಪನ್ಯಾಸಕರಾದ ರೋಷನ್ ಆ್ಯಂಟನಿ ಕಾರ್ಯಕ್ರಮ ನಿರೂಪಿಸಿದರು.

Previous Post

‘ಬೆಡ್ ರೂಮ್ ಸೀನ್ ಇರುತ್ತೆ,., ಎತ್ತಿಕೊಂಡು ಹೋಗ್ಬೋದು ಅಂದುಕೊಂಡಿದ್ದೆ’ : ಮನ್ಸೂರ್‌ ಅಲಿ ಖಾನ್ ಮಾತಿಗೆ ಬಹುಭಾಷಾ ನಟಿ ತ್ರಿಷಾ ಹೇಳಿದ್ದೇನು..!??

Next Post

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ : ‘ಕ್ರೀಡೆಯು ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ’ – ಮಧು ಎಸ್. ಮನೋಹರ್

OtherNews

ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!
Featured

ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

August 25, 2026
ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!
Featured

ಕಿಂಗ್ಸ್ ಬಜಾರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಆಮಿಷ; 8 ಮಂದಿ ವಿರುದ್ಧ ಎಂಟು ಮಂದಿ ವಿರುದ್ಧ ಪ್ರಕರಣ..!!

August 25, 2026
ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!
Featured

ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!

August 25, 2026
ವಿಟ್ಲ: ಈಜಲು ತೆರಳಿದ್ದ ಯುವಕ ಮೃತ್ಯು..!!
Featured

ವಿಟ್ಲ: ಈಜಲು ತೆರಳಿದ್ದ ಯುವಕ ಮೃತ್ಯು..!!

August 25, 2026
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ
Featured

ಪುತ್ತೂರು: ಕಾರ್ಯಕ್ರಮದಿಂದ ಮನೆಗೆ ಬಿಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

August 24, 2026
ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ದಸ್ತಗಿರಿ..!
ಪುತ್ತೂರು

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ದಸ್ತಗಿರಿ..!

August 24, 2026

Leave a Reply Cancel reply

Your email address will not be published. Required fields are marked *

Recent News

ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!

ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ..!

August 25, 2026
ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಗೆ ವರ್ತಕರ ಸ್ಪಂದನೆ..!!

August 25, 2026
ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!

ಕಿಂಗ್ಸ್ ಬಜಾರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಆಮಿಷ; 8 ಮಂದಿ ವಿರುದ್ಧ ಎಂಟು ಮಂದಿ ವಿರುದ್ಧ ಪ್ರಕರಣ..!!

August 25, 2026
ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!

ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ: ಬೆಳ್ಳಿಪ್ಪಾಡಿಯ ಮೂವರ ಬಂಧನ..!!

August 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.