ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ಸೇವಾನಿಧಿಯಿಂದ ಸಂಗ್ರಹವಾದ ಸುಮಾರು 10000 ರೂ. ದೇಣಿಗೆಯನ್ನು ವಿಟ್ಲ ಮೂಡ್ನೂರು ಗ್ರಾಮದ ನೂಜಿ ಶೇಷಕ್ಕ ಪೂಜಾರಿ ಅವರ ಮನೆ ನಿರ್ಮಾಣಕ್ಕೆ ಹಸ್ತಾಂತರಿಸಲಾಯಿತು.
![](https://zoomintv.online/wp-content/uploads/2023/11/WhatsApp-Image-2023-11-30-at-12.14.29-PM-1024x577.jpeg)
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ, ಉಪಾಧ್ಯಕ್ಷರಾದ ಹರೀಶ್ ಮರುವಾಳ, ಕಾರ್ಯದರ್ಶಿ ಶೋಭಾ, ಕೋಶಾಧಿಕಾರಿ ನಿರ್ಮಲ, ಮಹಿಳಾ ನಿರ್ದೇಶಕಿ ಸುನೀತಾ, ಸಿದ್ದಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟಿನ ಅಧ್ಯಕ್ಷರಾದ ರಂಜಿತ್ ನೆಕ್ಕರೆ ಹಾಗೂ ಕಾರ್ಯದರ್ಶಿ ಜಗದೀಶ್ ನೂಜಿ ಉಪಸ್ಥಿತರಿದ್ದರು.