ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಇದರ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ಮಂಗಳೂರು ಹಾಗೂ ಎಚ್.ಡಿ.ಎಫ್.ಸಿ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ವಿಟ್ಲ ಸರಕಾರಿ ಪ್ರೌಢಶಾಲಾ ಶತಮಾನೋತ್ತರ ಸಭಾ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಉದ್ಘಾಟಿಸಿದರು.

ಜಯರಾಮ ಬಲ್ಲಾಳ್, ಭಾಗ್ಯಶ್ರೀ ಎಚ್.ಡಿ.ಎಫ್.ಸಿ ಬ್ಯಾಂಕ್ , ರಾಧಾಕೃಷ್ಣ ನಾಯಕ್, ವಿಶ್ವನಾಥ ನಾಯ್ತೊಟ್ಟು, ಚೇತನ್ ಕಡಂಬು, ಗೋಪಾಲಕೃಷ್ಣ ಎ ಜೆ ಆಸ್ಪತ್ರೆ, ಸಂಜೀವ ಮಂಕುಡೆ, ಸುಶಾಂತ್ ಭಕ್ತಕೋಡಿ ಮತ್ತಿತರರು ಉಪಸ್ಥಿತರಿದ್ದರು.




























