ವಿಟ್ಲ : ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ವರ ಪೂಜಾ ಸಮಿತಿ ಹಾಗೂ ಮಹಿಳಾ ಸಮಿತಿ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಶ್ರೀಕೃಷ್ಣ ವಕೀಲರು, ಹರೀಶ್ ಪೂಜಾರಿ ಮರುವಾಳ, ಅನಂತ ಪ್ರಸಾದ್, ಶರತ್ ಎನ್.ಎಸ್., ತಿಲಕ್ ರಾಜ್ ಶೆಟ್ಟಿ, ಮಮತಾ ಸಂಜೀವ, ಶೋಭಾ ಚಂದಳಿಕೆ, ರಾಜೇಶ್ ಆರ್.ಕೆ., ಲಕ್ಷ್ಮಣ್ ಮಾಡ, ಧನಂಜಯ ವಿಟ್ಲ, ವಿನಯಚಂದ್ರ, ಅಭಿಷೇಕ್, ಸದಾಶಿವ, ವಿನೋದ್, ಯಶೋಧರ, ಅಕ್ಷತಾ ಸಹಿತ ಪುತ್ತಿಲ ಪರಿವಾರದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





























