ಸುಳ್ಯ : ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಪಲ್ಟಿಯಾದ ಘಟನೆ ಸುಳ್ಯ-ಪುತ್ತೂರು ರಸ್ತೆಯ ಕನಕಮಜಲು ತಿರುವಿನಲ್ಲಿ ನಡೆದಿದೆ.

ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ರಸ್ತೆ ಬ್ಲಾಕ್ ಆಗಿದ್ದು, ದ್ವಿಚಕ್ರ ವಾಹನ ಮಾತ್ರ ಚಲಿಸಲು ಸಾಧ್ಯ ಎಂದು ವರದಿಯಾಗಿದೆ.
ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ..

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.
2nd Floor, Shree Krishna Complex,
Behind Kanavu Skin Clinic, Main Road, Puttur.
+91 7892570932 | +91 7411060987
Email: zoominputtur@gmail.com
Follow Us
© 2020 Zoomin TV. All Rights Reserved. Website made with ❤️ by The Web People.
© 2020 Zoomin TV. All Rights Reserved. Website made with ❤️ by The Web People.
You cannot copy content of this page