ಪುತ್ತೂರು : ಮಣಿಪಾಲದಲ್ಲಿ ನಡೆದ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್ ಶಿಪ್-2023 ರಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿ ಸಿದ್ಧಾರ್ಥ ಪ್ರಭು (ಪುತ್ತೂರಿನ ದತ್ತ ಮೆಡಿಕಲ್ ನ ಮಾಲಕರಾದ ರಾಮದಾಸ್ ಪ್ರಭು ಮತ್ತು ದಿವ್ಯಲಕ್ಷ್ಮಿ ನಾಯಕ್ ಪುತ್ರ) ಕರಾಟೆ ವೈಯಕ್ತಿಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಜಯಮಾಲ ವಿ.ಎನ್. ತಿಳಿಸಿದ್ದಾರೆ.


























