ವಿಟ್ಲ : ಓಂ ಫ್ರೆಂಡ್ಸ್ ಸಾರಥ್ಯದಲ್ಲಿ ನಡೆದ ಅಟಲ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಯೋಧ್ಯೆಯಲ್ಲಿ ಕರಸೇವೆಗೈದವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಅಯೋಧ್ಯೆಯಲ್ಲಿ ಕರಸೇವೆಗೈದ ವಿಶ್ವನಾಥ ನಾಯ್ತೊಟ್ಟು ,ಕರುಣಾಕರ ನಾಯ್ತೋಟ್ಟು, ಪುರಂದರ ಅಂಚನ್ , ನಾರಾಯಣ ನಡುವಡ್ಕ , ಹರೀಶ್ ಪಳೇರಿ , ಲಿಂಗಪ್ಪ ಗೌಡ ಮಾಡ್ತೇಲು, ಡಿಕಯ್ಯ ಸುರುಳಿಮೂಳೆ, ಸೋಮಪ್ಪ ಸುರುಳಿಮೂಳೆ, ಪೂವಪ್ಪ ಸುರುಳಿಮೂಳೆ, ಈಶ್ವರ ಕಾಮಟ, ರವಿ ಅಂಚನ್, ರಾಮಣ್ಣ ಬೊಡ್ಡೋಣಿ ರವರಿಗೆ ಹಿರಿಯ ಹಿಂದೂ ಕಾರ್ಯಕರ್ತರಾದ ವೀರಪ್ಪಗೌಡ ರಾಯರಬೆಟ್ಟು ಗೌರವಾರ್ಪಣೆ ಸಲ್ಲಿಸಿದರು.