ಉಡುಪಿ : ಮೆಡಿಕಲ್ ಶಾಪ್ಗೆ ಆ್ಯಂಬುಲೆನ್ಸ್ ನುಗ್ಗಿ ಅಪಘಾತ ಸಂಭವಿಸಿದ ಘಟನೆ ಲಕ್ಷ್ಮೀಂದ್ರ ನಗರದಲ್ಲಿ ನಡೆದಿದೆ.
ಮಣಿಪಾಲ ಕಡೆಯಿಂದ ಬರುತ್ತಿದ್ದ ಆ್ಯಂಬುಲೆನ್ಸ್ ಬ್ರೇಕ್ ಫೇಲ್ ಆಗಿದ್ರಿಂದ ಬಲಕ್ಕೆ ತಿರುಗಿ ಮೆಡಿಕಲ್ ಶಾಪ್ ಒಂದಕ್ಕೆ ನುಗ್ಗಿದೆ.
ಚಾಲಕನಿಗೆ ಸಣ್ಣ ಪುಟ್ಟ ಗಾಯಗಾಯಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ. ಅಪಘಾತದಿಂದ ಹೋಟೆಲ್ ಹಾಗೂ ಮೆಡಿಕಲ್ ಶಾಪ್ಗೆ ಅಪಾರ ಹಾನಿಯಾಗಿದೆ.



























