ಪುತ್ತೂರು : ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಶಸ್ತ್ರಚಿಕಿತ್ಸೆ (ಆಡಳಿತ) ಹುದ್ದೆಗೆ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರು (ಪ್ರಭಾರಿ ಆಡಳಿತ ವೈದ್ಯಾಧಿಕಾರಿ) ಡಾ. ಆಶಾ ಜ್ಯೋತಿ ಕೆ. ರವರನ್ನು ನೇಮಕ ಮಾಡಲಾಗಿದೆ.
ಸರಕಾರದ ಉಪ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರ್ಚನ ಎಂ.ಎಸ್ ರವರು ನೇಮಕಗೊಳಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.



























