ವಿಶ್ವ ಹಿಂದೂ ಪರಿಷತ್ ಪುತ್ತೂರು ಇದರ ಸಹ ಸಂಸ್ಥೆ ಶ್ರೀ ಗುರುಕೃಷ್ಣ ಚಾರಿಟೆಬಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಪುತ್ತೂರು ನೆಹರು ನಗರದ ನೆಲಪ್ಪಾಲುವಿನಲ್ಲಿ ಸ್ಥಾಪನೆಗೊಂಡಿರುವ ಶ್ರೀ ವೀರಾಂಜನೇಯ ಕ್ಷೇತ್ರದ ಆಡಳಿತ ಸಮಿತಿಯ ರಚನೆ ಪ್ರಕ್ರಿಯೆಯು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಲಯದಲ್ಲಿ ನಡೆದ ಬೈಠಕ್ ನಲ್ಲಿ ನಡೆಯಿತು.
ಆಡಳಿತ ಸಮಿತಿಯ ಗೌರವಧ್ಯಕ್ಷರಾಗಿ ಜೀವಂಧರ್ ಜೈನ್.ಗೌರವ ಸಲಹೆಗಾರರಾಗಿ ಮುರಳಿಕೃಷ್ಣ ಹಸಂತ್ತಡ್ಕ .ಪಿ.ಜಿ ಜಗನ್ನಿವಾಸರಾವ್.ಡಾ.ಕೃಷ್ಣ ಪ್ರಸನ್ನ ಆಯ್ಕೆಯಾಗಿದ್ದಾರೆ.
ಆಡಳಿತ ಸಮಿತಿಯ ಅಧ್ಯಕ್ಷರಾಗಿ ಜನಾರ್ಧನ ಬೆಟ್ಟ.ಉಪಾಧ್ಯಕ್ಷರಾಗಿ ಸಂತೋಷ್ ರೈ ಕೈಕಾರ.ನವೀನ್ ಪ್ರಸಾದ್ ಮಯ್ಯ.ಮಮತಾ ಅಜೇಯನಗರ.ಕಾರ್ಯದರ್ಶಿಯಾಗಿ ನೀತಿನ್ ಕಲ್ಲೇಗ.ಸಹ ಕಾರ್ಯದರ್ಶಿಗಳಾಗಿ ಹರೀಶ್ ಕುಮಾರ್ ದೋಳ್ಪಾಡಿ.ಪ್ರವೀಣ್ ಕಲ್ಲೇಗ.ಜಯಂತ ಕುಂಜೂರುಪಂಜ ಆಯ್ಕೆಯಾಗಿದ್ದಾರೆ.
ಸಮಿತಿಯ ಕೋಶಾಧಿಕಾರಿಯಾಗಿ ವಿಶಾಕ್ ಸಸಿಹಿತ್ಲು ಆಯ್ಕೆಯಾಗಿದ್ದು.
ಸಮಿತಿಯ ಸದಸ್ಯರಾಗಿ ಸುಬ್ರಹ್ಮಣ್ಯ ಭಟ್ ನೆಲಪ್ಪಾಲು(ಅರ್ಚಕರು). ಸವಿತಾ ಅಜೇಯನಗರ. ಮನೋಜ್ ಶಾಸ್ತ್ರೀ.ಸಚಿನ್ ಶೆಣೈ.ಶ್ರೀ ಕೃಷ್ಣ ಉಪಾಧ್ಯಾಯ.ಅಭಿಜೀತ್ ಕೊಡಿಪ್ಪಾಡಿ.ಕಿರಣ್ ಕುಮಾರ್ ರೈ ಬಲ್ನಾಡ್.ಸಂಕಪ್ಪ ಗೌಡ ಅಜೇಯನಗರ.ಶ್ರೀಧರ್ ತೆಂಕಿಲ.ಜೀತೆಶ್ ಬಲ್ನಾಡ್.ಕೇಶವ ಪ್ರಸಾದ್.ರವಿಕಿರಣ್ ನೆಲಪ್ಪಾಲು.ಪ್ರವೀಣ್ ಮುರ. ತಿಲಕ್ ನೆಲಪ್ಪಾಲು. ಅನುಪಮ್ ನೆಹರುನಗರ ಆಯ್ಕೆಯಾಗಿದ್ದಾರೆ.