ಪುತ್ತೂರು : ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ರವರ ತಂದೆ ಹಸಂತಡ್ಕ ರಾಮಭಟ್ ರವರು ಜ.21 ರಂದು ರಾತ್ರಿ ನಿಧನರಾದರು.

ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ 10:30ರಿಂದ ಅವರ ಸ್ವ ಗೃಹ ಹಸಂತಡ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.
ರಾಮ್ ಭಟ್ ಅವರ ಸಣ್ಣ ಮಗಳು ನೈಜೀರಿಯ ದೇಶದಲ್ಲಿದ್ದು ಅವರು ಮಂಗಳವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಅಂತಿಮದರ್ಶನದ ವ್ಯವಸ್ಥೆ ಜ.23 ಮಂಗಳವಾರದಂದು ಮಾಡಲಾಗಿದೆ.


























