ಪುತ್ತೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಹಿನ್ನೆಲೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗುಜರಾತಿ ಪರಿವಾರದ ವತಿಯಿಂದ ಬೂಂದಿ ಪ್ರಸಾದ ವಿತರಿಸಲಾಯಿತು.


ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಬೂಂದಿ ಪ್ರಸಾದ ವಿತರಿಸಿ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ಸಂತಸವನ್ನು ಗುಜರಾತಿ ಪರಿವಾರ ಸಂಭ್ರಮಿಸಿದರು.



























