Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

    ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

    ಉಪ್ಪಿನಂಗಡಿ ಕಂಬಳ: ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ: ರಕ್ಷಿತ್ ಸಾಹಸಕ್ಕೆ ಶಾಸಕ ರಿಂದ ಸನ್ಮಾನ..!!

    ಆರಿಫ್ ಕೊಲೆ ಪ್ರಕರಣ : ತನಿಖೆ ಮುಂದುವರಿಕೆ : ಆರು ಆರೋಪಿಗಳ ಗುರುತು ಪತ್ತೆ…!!!

    ಅಪ್ಪನ ಆರೋಗ್ಯಕ್ಕೆ ಹರಕೆ ಹೊತ್ತಿದ್ದ ಮಗಳು : ದೇವಸ್ಥಾನಕ್ಕೆ ಹೋಗ್ತಿದ್ದಾಗ ಅಪಘಾತ : ತಾಯಿ ಮಗಳು ಬಲಿ..!!

    ಚಾಲಕನ ನಿಯಂತ್ರಣ ತಪ್ಪಿ 10 ಅಡಿ ಆಳಕ್ಕೆ ಬಿದ್ದ ಕಾರು ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್​ ಟ್ರೆಂಡ್ : ಬೆಳ್ಳುಳ್ಳಿ ರೇಟ್​​ ಕೇಳಿದ್ರೆ ಶಾಕ್​ ಆಗ್ತೀರಾ!

February 14, 2024
in ರಾಜ್ಯ, ರಾಷ್ಟ್ರೀಯ
0
ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್​ ಟ್ರೆಂಡ್ : ಬೆಳ್ಳುಳ್ಳಿ ರೇಟ್​​ ಕೇಳಿದ್ರೆ ಶಾಕ್​ ಆಗ್ತೀರಾ!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಅಂತಾರೆ. ಇದೀಗ ಬೆಳ್ಳುಳ್ಳಿಗೂ ಕಾಲ ಬಂದಿದೆ. ಸದ್ಯ ರಾಜ್ಯಾದ್ಯಂತ ಬೆಳ್ಳುಳ್ಳಿ ಕಬಾಬ್​ದ್ದೇ ಸದ್ದು. ಈಗ ಬೆಳ್ಳುಳ್ಳಿ ಬೆಳೆದ ರೈತರಿಗೆ ಬಂಗಾರದ ಕಾಲ ಬಂದಿದೆ.

Advertisement
Advertisement
Advertisement

ಈ ಬೆಳ್ಳುಳ್ಳಿ ಕಬಾಬ್​ ಕಾರಣಕ್ಕೆ ‘ನಿಮ್ಮ ಮನೆ’ ಹೋಟೆಲ್ ಚಂದ್ರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಒನ್ ಮೋರ್ ಒನ್ ಮೋರ್ ಅಂತ ಗ್ರಾಹಕರಿಗೆ ಬೆಳ್ಳುಳ್ಳಿ ಕಬಾಬ್​ ತಿನ್ನಿಸ್ತಿದ್ದಾರೆ.

Advertisement

ಬೆಳ್ಳುಳ್ಳಿ ಬಳಸದ ಪದಾರ್ಥ ಆರ್ಡರ್ ಮಾಡಿದ್ರೆ 10% ರಿಯಾಯಿತಿ!

ದುರಂತ ಏನಪ್ಪಾ ಅಂದ್ರೆ ಚಂದ್ರು ಹೋಟೆಲ್​ನ ಬೆಳ್ಳುಳ್ಳಿ ಕಬಾಬ್​ ಫೇಮಸ್​ ಆಗ್ತಿದ್ದಂತೆ ಅತ್ತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಬಂಗಾರದಂತಹ ರೇಟ್ ಬಂದಿದೆ. ಈಗ ಹೆಚ್ಚು ಕಡಿಮೆ ಒಂದು ಕೆ.ಜಿಗೆ 300 ರಿಂದ 350 ರೂಪಾಯಿವರೆಗೂ ಬಂದು ನಿಂತಿದೆ. ಹಾಗಂತ, ಬೆಳ್ಳುಳ್ಳಿ ಕಬಾಬ್​ನಿಂದಲೇ ರೆಟ್​ ಜಾಸ್ತಿ ಅಂತ ಹೇಳ್ತಿಲ್ಲ. ಕಾಕತಾಳಿಯ ಅನ್ನೋಥರಾ ಒಂದೇ ಟೈಮ್​ಲ್ಲಿ ಬೆಳ್ಳುಳ್ಳಿ ರೇಟೂ ಜಾಸ್ತಿ ಆಗಿದೆ. ಬೆಳ್ಳುಳ್ಳಿ ಕಬಾಬ್ ಟ್ರೆಂಡೂ ಶುರುವಾಗಿದೆ.

ಬೆಳ್ಳುಳ್ಳಿ ಬೆಲೆ ಏರಿಕೆ.. ಬೆಳ್ಳುಳ್ಳಿ ತಾತ್ಕಾಲಿಕ ನಿಷೇಧಕ್ಕೆ ನಿರ್ಧಾರ!

ಒಂದ್ಕಡೆ ಬೆಳ್ಳುಳ್ಳಿ ಕಬಾಬ್​ ಫೀವರ್ ಜಾಸ್ತಿ ಆಗಿದ್ರೆ ಆ ಕಡೆ ಮೈಸೂರಿನಲ್ಲಿ ಬೆಳ್ಳುಳ್ಳಿ ಪದಾರ್ಥನೇ ನಿಷೇಧ ಮಾಡೋಕೆ ಮುಂದಾಗಿದ್ದಾರೆ. ಬೆಳ್ಳುಳ್ಳಿ ಪದಾರ್ಥ ಬಳಸದೇ ಅಡುಗೆ ಮಾಡೋಕೆ ಹೋಟೆಲ್ ಮಾಲೀಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಬಳಸಿದ್ರೂ ಅಂಥ ಪದಾರ್ಥಗಳನ್ನ ಆರ್ಡರ್ ಮಾಡದ ಗ್ರಾಹಕರಿಗೆ 10 ಪರ್ಸೆಂಟ್ ರಿಯಾಯಿತಿ ಕೊಡ್ತೀವಿ ಅಂತ ಹೇಳ್ತಿದ್ದಾರೆ.

ಬೆಳ್ಳುಳ್ಳಿ ರೇಟ್​​ ಹೈಕ್.. ರೈತನಿಗೆ ಬಂತು ಕೋಟಿ ಲಾಭ​!

ಅತ್ತ, ಮಧ್ಯಪ್ರದೇಶದ ಛಿಂದ್ವಾರದಲ್ಲಿ ಬೆಳ್ಳುಳ್ಳಿ ಬೆಳೆದ ರೈತನಿಗೆ ಬಂಪರ್ ಹೊಡೆದಿದೆ. ಯುವ ರೈತ ಶಿವರಾಮ ವರ್ಮಾ ಕೇವಲ 2ಲಕ್ಷ ಖರ್ಚು ಮಾಡಿ ಸುಮಾರು 3 ತಿಂಗಳಲ್ಲಿ 1.5 ಕೋಟಿ ಲಾಭ ಪಡೆದು ಕೋಟ್ಯಾಧಿಪತಿಯಾಗಿದ್ದಾರೆ.

ಬೆಳ್ಳುಳ್ಳಿ ಸದ್ಯದ ಹಾಟ್​ ಟಾಪಿಕ್ ಆಗಿದೆ. ಆ ಕಡೆ ಬೆಳ್ಳುಳ್ಳಿ ಕಬಾಬ್ ತಿನ್ನಲೇಬೇಕು ಅಂತ ಮುಗಿಬೀಳ್ತಿದ್ರೆ. ಈ ಕಡೆ ಬೆಳ್ಳುಳ್ಳಿನೇ ಬಳಸದೇ ಅಡುಗೆ ಮಾಡಬೇಕು ಅಂತ ಇನ್ನು ಕೆಲವ್ರು ಅಭಿಯಾನ ಮಾಡ್ತಿದ್ದಾರೆ. ಇದೇ ಅಲ್ವಾ ಬೆಳ್ಳುಳ್ಳಿಗೂ ಒಂದು ಕಾಲ ಅಂದ್ರೆ.

Advertisement
Advertisement
Previous Post

ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜು – ಎಚ್. ಮಹಮ್ಮದ್ ಆಲಿ

Next Post

ದುಬೈನ ಮೊದಲ ಹಿಂದೂ ದೇಗುಲ : ಮೋದಿ ಉದ್ಘಾಟಿಸುತ್ತಿರುವ ಮಂದಿರದ ವಿಶೇಷತೆ ಏನು..!??

OtherNews

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

March 16, 2026
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

Leave a Reply Cancel reply

Your email address will not be published. Required fields are marked *

Recent News

ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

March 30, 2026
ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

March 30, 2026
30 ಪ್ರಯಾಣಿಕರಿದ್ದ ಬಸ್ ಭೀಕರ ಅಪಘಾತ.. ಶಿವಮೊಗ್ಗದಲ್ಲಿ ಬ್ರಿಡ್ಜ್​​ನಿಂದ ಉರುಳಿ ಭಾರೀ ಅನಾಹುತ..!!

30 ಪ್ರಯಾಣಿಕರಿದ್ದ ಬಸ್ ಭೀಕರ ಅಪಘಾತ.. ಶಿವಮೊಗ್ಗದಲ್ಲಿ ಬ್ರಿಡ್ಜ್​​ನಿಂದ ಉರುಳಿ ಭಾರೀ ಅನಾಹುತ..!!

March 30, 2026
ಉಪ್ಪಿನಂಗಡಿ ಕಂಬಳ: ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ: ರಕ್ಷಿತ್ ಸಾಹಸಕ್ಕೆ ಶಾಸಕ ರಿಂದ ಸನ್ಮಾನ..!!

ಉಪ್ಪಿನಂಗಡಿ ಕಂಬಳ: ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ: ರಕ್ಷಿತ್ ಸಾಹಸಕ್ಕೆ ಶಾಸಕ ರಿಂದ ಸನ್ಮಾನ..!!

March 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page