Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ಗೆ ನೂತನ ಜೀವ ರಕ್ಷಕ ವಾಹನ ಹಸ್ತಾಂತರ..!!

    ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

    ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

    ಉಪ್ಪಿನಂಗಡಿ ಕಂಬಳ: ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ: ರಕ್ಷಿತ್ ಸಾಹಸಕ್ಕೆ ಶಾಸಕ ರಿಂದ ಸನ್ಮಾನ..!!

    ಆರಿಫ್ ಕೊಲೆ ಪ್ರಕರಣ : ತನಿಖೆ ಮುಂದುವರಿಕೆ : ಆರು ಆರೋಪಿಗಳ ಗುರುತು ಪತ್ತೆ…!!!

    ಅಪ್ಪನ ಆರೋಗ್ಯಕ್ಕೆ ಹರಕೆ ಹೊತ್ತಿದ್ದ ಮಗಳು : ದೇವಸ್ಥಾನಕ್ಕೆ ಹೋಗ್ತಿದ್ದಾಗ ಅಪಘಾತ : ತಾಯಿ ಮಗಳು ಬಲಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ದುಬೈನ ಮೊದಲ ಹಿಂದೂ ದೇಗುಲ : ಮೋದಿ ಉದ್ಘಾಟಿಸುತ್ತಿರುವ ಮಂದಿರದ ವಿಶೇಷತೆ ಏನು..!??

February 14, 2024
in ಧಾರ್ಮಿಕ, ರಾಷ್ಟ್ರೀಯ
0
ದುಬೈನ ಮೊದಲ ಹಿಂದೂ ದೇಗುಲ : ಮೋದಿ ಉದ್ಘಾಟಿಸುತ್ತಿರುವ ಮಂದಿರದ ವಿಶೇಷತೆ ಏನು..!??
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಅಬುಧಾಬಿಯಲ್ಲಿ 27 ಎಕರೆ ಜಾಗ, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಹಿಂದೂ ದೇವಾಲಯ ಉದ್ಘಾಟನೆಗೆ ರೆಡಿಯಾಗಿದೆ. ಅಬುಧಾಬಿಯ ಅಬು ಮುರೇಖಾ ಪ್ರದೇಶದಲ್ಲಿ ನಿರ್ಮಾಣಗೊಂಡ ನಾರಾಯಣ ಮಂದಿರವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ.

Advertisement
Advertisement
Advertisement

ದೇವಾಲಯ ಉದ್ಘಾಟನೆಗೆ ಮೋದಿ ಯುಎಇ ತಲುಪಿದ್ದು, ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಬುಧಾಬಿಯಲ್ಲಿ ನಡೆದ ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಮೋದಿ 2015ರಲ್ಲಿ ದೇವಾಲಯ ನಿರ್ಮಾಣಕ್ಕೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್​​ಗೆ ಮನವಿ ಮಾಡಿದ ಕ್ಷಣದಲ್ಲಿ ನಡೆದ ಮಾತುಕತೆಯನ್ನ ನೆನೆದಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ ನಾನು ಹೇಳಿದ ತಕ್ಷಣವೇ ಯುಎಇ ಅಧ್ಯಕ್ಷರು ನಾರಾಯಣ ಮಂದಿರಕ್ಕೆ ಒಪ್ಪಿಗೆ ನೀಡಿದ್ದರು. ದೇಗುಲ ನಿರ್ಮಾಣಕ್ಕೆ ಅವಕಾಶ ನೀಡಿದ ಯುಎಇ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದರು.

Advertisement

ಈ ನಾರಾಯಣ ಮಂದಿರದ ವಿಶೇಷತೆ ಏನು…!??

  1. ದುಬೈನ ಮೊದಲ ಹಿಂದೂ ದೇಗುಲ
  2. 2015ರಲ್ಲಿ ಮೋದಿ ಯುಎಇಗೆ ಹೋದಾಗ ಅಲ್ಲಿನ ರಾಜನ ಕೊಡುಗೆ
  3. ಯುಎಇಯಲ್ಲಿ ನಿರ್ಮಾಣವಾದ ಮೊದಲ ಕಲ್ಲಿನ ದೇವಸ್ಥಾನ
  4. 108 ಅಡಿ ಎತ್ತರದ ಸ್ವಾಮಿ ನಾರಾಯಣ ದೇವಾಲಯ
  5. ಸುಮಾರು 17 ಎಕರೆ ಜಾಗದಲ್ಲಿ 700 ಕೋಟಿ ರೂಪಾಯಿ ವೆಚ್ಚ
  6. 50,000 ಕಾರ್ಮಿಕರಿಂದ ಸ್ವಾಮಿ ನಾರಾಯಣ ಮಂದಿರ ನಿರ್ಮಾಣ
  7. ವಿನ್ಯಾಸದಲ್ಲಿ 7 ಗೋಪುರ, ಯುಎಇನ ಪ್ರತಿ ಎಮಿರೇಟ್ ಸಂಕೇತ
  8. ಧಾರ್ಮಿಕ ಪ್ರಕ್ರಿಯೆ ಜೊತೆಗೆ ಭೋಧನೆ ಶಾಲೆಗಳು, ಕ್ರೀಡಾಂಗಣ
  9. ಹೊರಗೆ ರಾಜಸ್ಥಾನದ ಮರಳುಗಲ್ಲು, ಒಳಗೆ ಬಿಳಿ ಅಮೃತಶಿಲೆ
  10. ಪ್ರಾಚೀನ ಹಿಂದೂ ಶಿಲ್ಪಶಾಸ್ತ್ರದ ಪ್ರಕಾರ ಕಟ್ಟಿರೋ ಮಂದಿರ
  11. 7 ಗೋಪುರಗಳಿದ್ದು, UAEನ 7 ದೇಶ​ಗಳನ್ನು ಸೂಚಿಸುತ್ತದೆ
  12. 2017ರಲ್ಲಿ ಭೂಮಿ ಪೂಜೆ ಮಾಡಿದ್ದ ಪ್ರಧಾನಿ ಮೋದಿ
  13. ಕಳೆದ ಮೂರು ವರ್ಷಗಳಿಂದ ಕಂಬಗಳ ಕೆತ್ತನೆ ಕಾರ್ಯ
  14. ರಾಜಸ್ಥಾನ, ಗುಜರಾತ್‌ 2,000 ಕಾರ್ಮಿಕರಿಂದ ನಿರ್ಮಾಣ
  15. ಧಾರ್ಮಿಕ ಪ್ರಕ್ರಿಯೆ ಜೊತೆಗೆ ಭೋಧನಾ ಶಾಲೆ, ಕ್ರೀಡಾಂಗಣ
  16. ಸುಂದರ ಉದ್ಯಾನಗಳು, ಸಭಾಂಗಣ, ಮಳಿಗೆಯ ಸೌಲಭ್ಯ
  17. ಹಿಂದೂ ಸಂಸ್ಕೃತಿ ಬಗ್ಗೆ ಅನ್ವೇಷಿಸಲು ಮುಕ್ತವಾದ ಅವಕಾಶ
  18. ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ

Advertisement
Advertisement
Previous Post

ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್​ ಟ್ರೆಂಡ್ : ಬೆಳ್ಳುಳ್ಳಿ ರೇಟ್​​ ಕೇಳಿದ್ರೆ ಶಾಕ್​ ಆಗ್ತೀರಾ!

Next Post

ಭಾರತದ ಇತಿಹಾಸದಲ್ಲಿ ಆ ‘ಕರಾಳ ದಿನ’ : ಪುಲ್ವಾಮಾ ದಾಳಿಗೆ 5 ವರ್ಷ

OtherNews

ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!
ಧಾರ್ಮಿಕ

March 29, 2026
ಉಪ್ಪಿನಂಗಡಿಯಲ್ಲಿ ನಾಗಮಂಡಲೋತ್ಸವ: ಕಾರ್ಯಾಲಯ ಉದ್ಘಾಟನೆ..!!
Featured

March 26, 2026
(ಎ.05) : ಉಪ್ಪಿನಂಗಡಿಯಲ್ಲಿ ನಾಗಮಂಡಲೋತ್ಸವ : ಚಪ್ಪರ ಮುಹೂರ್ತ..!!
ಧಾರ್ಮಿಕ

(ಎ.05) : ಉಪ್ಪಿನಂಗಡಿಯಲ್ಲಿ ನಾಗಮಂಡಲೋತ್ಸವ : ಚಪ್ಪರ ಮುಹೂರ್ತ..!!

March 25, 2026
ಬ್ರಹ್ಮರಥ ಹೊರತರುವ ಮುಹೂರ್ತದೊಂದಿಗೆ ಪುತ್ತೂರು ಜಾತ್ರೆಗೆ ಕ್ಷಣಗಣನೆ..!
Featured

ಬ್ರಹ್ಮರಥ ಹೊರತರುವ ಮುಹೂರ್ತದೊಂದಿಗೆ ಪುತ್ತೂರು ಜಾತ್ರೆಗೆ ಕ್ಷಣಗಣನೆ..!

March 16, 2026
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

ಕಡಬ 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಕುತ್ಯಾಡಿ..!!

March 11, 2026

Leave a Reply Cancel reply

Your email address will not be published. Required fields are marked *

Recent News

ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ಗೆ ನೂತನ ಜೀವ ರಕ್ಷಕ ವಾಹನ ಹಸ್ತಾಂತರ..!!

ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ಗೆ ನೂತನ ಜೀವ ರಕ್ಷಕ ವಾಹನ ಹಸ್ತಾಂತರ..!!

March 30, 2026
ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

March 30, 2026
ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ..!!

March 30, 2026
30 ಪ್ರಯಾಣಿಕರಿದ್ದ ಬಸ್ ಭೀಕರ ಅಪಘಾತ.. ಶಿವಮೊಗ್ಗದಲ್ಲಿ ಬ್ರಿಡ್ಜ್​​ನಿಂದ ಉರುಳಿ ಭಾರೀ ಅನಾಹುತ..!!

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page