ಬೆಂಗಳೂರು: 3200ಕ್ಕೂ ಅಧಿಕ ಪೊಲೀಸ್ ಕಾನ್‌ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೇ 25ರ ಬೆಳಗ್ಗೆ 10 ಗಂಟೆಯಿಂದ ಜೂನ್ 25 ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್. 28 ಶುಲ್ಕ ಪಾವತಿಗೆ ಕೊನೆಯ ದಿನಾಂಕವಾಗಿದೆ.
- ಹುದ್ದೆಯ ಹೆಸರು :ಕಾನ್ಸ್ಟೇಬಲ್ (ಸಿವಿಲ್)
- ವೇತನ: 23,500/-47,650/-
- ವಿದ್ಯಾರ್ಹತೆ: ಪಿ ಯು ಸಿ
- ವಯಸ್ಸು : ಸಾಮಾನ್ಯ 18-25. ಹಿಂದುಳಿದ ವರ್ಗ:18-28 ಪರಿಶಿಷ್ಟ ಪಂ/ಜಾತಿ: 18-30
- ಅರ್ಜಿ ಶುಲ್ಕ: ಸಾಮಾನ್ಯ/ಹಿಂದುಳಿದ ವರ್ಗ:400/ಪರಿಶಿಷ್ಟ ಪಂ/ಜಾತಿ:200/
- ಆಯ್ಕೆ ಪ್ರಕ್ರಿಯೆ:ಅರ್ಹತಾ ಲಿಖಿತ ಪರೀಕ್ಷೆ ಮತ್ತು ದೈಹಿಕ ಸಧೃಢತೆ ಪರೀಕ್ಷೆ.
ಇಲಾಖೆಯ ಅಧಿಕೃತ ವೆಬ್ ಸೈಟ್ https://recruitment.ksp.gov.in ನಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಮತ್ತು ಅರ್ಹತಾ ಲಿಖಿತ ಪರೀಕ್ಷೆಯ ಆನ್ಲೈನ್ ತರಬೇತಿಗಾಗಿ /ಮಾಹಿತಿಗಾಗಿ ವಿದ್ಯಾಮಾತ ಅಕಾಡೆಮಿಯ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.
8590773486 / 9148935808