ಬಹು ನಿರೀಕ್ಷಿತ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ವಿದ್ಯಾಮಾತಾ ಅಕಾಡೆಮಿಯು ದಿನಾಂಕ 10.03.2024ರಿಂದ ಈ ನೇಮಕಾತಿ ಪರೀಕ್ಷೆಯ ಪೂರ್ವ ತಯಾರಿ ತರಗತಿಗಳು ಪ್ರಾರಂಭವಾಗಲಿದೆ. ತರಗತಿಗಳು ಆನ್ಲೈನ್(ರಾತ್ರಿ 8ರಿಂದ 9)ಮತ್ತು ನೇರ ತರಗತಿ(ಬೆಳಿಗ್ಗೆ 10ರಿಂದ ಮದ್ಯಾಹ್ನ 1ರವರೆಗೆ)ಯ ಮೂಲಕ ನಡೆಯಲಿದ್ದು, ತರಗತಿಯ ಸದುಪಯೋಗಪಡಿಸಿಕೊಳ್ಳಲು ಇಚ್ಛಿಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇಮಕಾತಿಯ ಅರ್ಹತಾ ಮಾನದಂಡಗಳು
ವೇತನ: 42000ರೂ.
ವಿದ್ಯಾರ್ಹತೆ: ಪಿ ಯು ಸಿ, ಡಿಪ್ಲೋಮ, ಐ ಟಿ ಐ
ವಯಸ್ಸಿನ ಮಿತಿ:
ಸಾಮಾನ್ಯ ಅಭ್ಯರ್ಥಿ: 35 ವರ್ಷ
ಒಬಿಸಿ: 38ವರ್ಷ
ಎಸ್ ಸಿ / ಎಸ್ ಟಿ: 40ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
03.04.2024
ಜಿಲ್ಲಾವಾರು ಲಭ್ಯವಿರುವ ಹುದ್ದೆಗಳ ವಿವರ :
ಬೆಂಗಳೂರು ನಗರ 32 ಬೆಂಗಳೂರು ಗ್ರಾಮಾಂತರ 34 ಚಿತ್ರದುರ್ಗ 32 ಕೋಲಾರ 45 ತುಮಕೂರು 73
ರಾಮನಗರ 51 ಚಿಕ್ಕಬಳ್ಳಾಪುರ 42 ಶಿವಮೊಗ್ಗ 31 ಮೈಸೂರು 66 ಚಾಮರಾಜನಗರ 55 ಮಂಡ್ಯ 60 ಹಾಸನ 54 ಚಿಕ್ಕಮಗಳೂರು 23 ಕೊಡಗು 06 ಉಡುಪಿ 22 ದಕ್ಷಿಣ ಕನ್ನಡ 50 ಬೆಳಗಾವಿ 64 ವಿಜಯಪುರ 07 ಬಾಗಲಕೋಟ 22 ದಾರವಾಡ 12 ಗದಗ 30 ಹಾವೇರಿ 34 ಉತ್ತರ ಕನ್ನಡ 02 ಕೊಪ್ಪಳ 03 ಬಳ್ಳಾರಿ 03 ಬೀದರ್ 05 ಯಾದಗಿರಿ 08 ವಿಜಯನಗರ 03 ಕಲಬುರಗಿ 67 ರಾಯಚೂರು 04 ಕೊಪ್ಪಳ 16
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 96204 68869 / 9148935808
ಸುಳ್ಯ ಶಾಖೆ:
ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
PH: 9448527606



























