Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

    (ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

    ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

    ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

    ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

    ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

    ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

    ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

    ಹೆಜಮಾಡಿ ಟೋಲ್ ಬಳಿ ಮದ್ಯದ ನಶೆಯಲ್ಲಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ: ವಿಡಿಯೋ ವೈರಲ್​..!!

    ಹೆಜಮಾಡಿ ಟೋಲ್ ಬಳಿ ಮದ್ಯದ ನಶೆಯಲ್ಲಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ: ವಿಡಿಯೋ ವೈರಲ್​..!!

    ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

    ಬೆಟ್ಟಂಪಾಡಿ: ವಿಷ ಪದಾರ್ಥ ಸೇವಿಸಿದ ಯುವಕ ಮೃತ್ಯು…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ವಂಚನೆ, ಸ್ಪ್ಯಾಮ್ ಕರೆಗಳಿಗೆ ಶೀಘ್ರದಲ್ಲೇ ಮೂಗುದಾರ : ಮೋಸಗಾರರ ಪತ್ತೆಗೆ ‘CNAP ಸೇವೆ’ ; ಹಾಗೆಂದರೆ ಏನು ಗೊತ್ತಾ?

February 24, 2024
in ರಾಷ್ಟ್ರೀಯ
0
ವಂಚನೆ, ಸ್ಪ್ಯಾಮ್ ಕರೆಗಳಿಗೆ ಶೀಘ್ರದಲ್ಲೇ ಮೂಗುದಾರ : ಮೋಸಗಾರರ ಪತ್ತೆಗೆ ‘CNAP ಸೇವೆ’ ; ಹಾಗೆಂದರೆ ಏನು ಗೊತ್ತಾ?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮೊಬೈಲ್ ಬಂದ್ಮೇಲೆ ಅಂಗೈಯಲ್ಲೇ ‘ನನ್ನ ಪ್ರಪಂಚ’ ಎಂಬ ಮಾತಿದೆ. ಅಂಗೈ ಅಗಲದ ಚಿಕ್ಕ ಸಂಪರ್ಕ ಸಾಧನದಿಂದ ಆಗುವುದೆಲ್ಲ ಒಳ್ಳೆಯದಕ್ಕೆ ಆಗಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬೆನಿಫಿಟ್​ಗಿಂತ ಕೆಟ್ಟದಾಗಿರೋದೇ ಹೆಚ್ಚಾಗಿದೆ. ಜಗತ್ತು ತೋರಿಸೋ ಬೆರಳು ತುದಿಗಳು, ಅದೆಷ್ಟೋ ಜನರಿಗೆ ಉಂಡೆನಾಮ ಹಾಕಿ ಬದುಕಿನ ಪ್ರಪಂಚವನ್ನೇ ಬಿಟ್ಟು ಹೋಗುವಂತೆ ಮಾಡಿವೆ. ನೆಮ್ಮದಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದೆಲ್ಲವೂ ಖುಲ್ಲಂಖುಲ್ಲಾ ಆಗಿದ್ದರೂ ಯಾರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಆದರೆ ಕೇಂದ್ರ ಸರ್ಕಾರ ತೆಗೆದುಕೊಂಡ ಆ ಒಂದು ನಡೆ ಹೊಸ ಆಶಾ ಭಾವನೆಯನ್ನು ಮೂಡಿಸಿದೆ. ಒಂದು ವೇಳೆ ಪ್ಲಾನ್​​ನಂತೆ ಇಂಪ್ಲೆಮೆಂಟ್ ಮಾಡಿದರೆ ಮಸ್ಕಾ ಹೊಡೆದು ಸಾಮಾನ್ಯರ ಜೀವನವನ್ನು ‘ಚಸ್ಕಾ-ಮಸ್ಕಾ’ ಮಾಡುವ ದಂಧೆಗೆ ಬ್ರೇಕ್ ಬೀಳಲಿದೆ.

Advertisement
Advertisement
Advertisement

ಕೊನೆಗೂ ಎಚ್ಚೆತ್ತ TRAI..!

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದಕ್ಕೂ ಮೊದಲು ಮ್ಯಾಟರ್ ಏನೆಂದು ನೋಡೋದಾದರೆ, ಮೊಬೈಲ್​ನಿಂದ ಆಗುತ್ತಿರುವ ಮೋಸಗಳು ಅಷ್ಟಿಷ್ಟಲ್ಲ. ವಂಚನೆ, ಸ್ಪ್ಯಾಮ್ ಕರೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ದಿನ ಬೆಳಗಾದರೆ ಸಾಕು ನೂರಾರು ಕರೆಗಳು ಬಂದು ನಮ್ಮ ಮತ್ತು ನಿಮ್ಮನ್ನೆಲ್ಲ ಯಾಮಾರಿಸಲು ಬರುತ್ತವೆ. ಇದರಿಂದ ಅದೆಷ್ಟೋ ಮಂದಿ ಮೋಸ ಹೋಗ್ತಿದ್ದಾರೆ. ಸಮಸ್ಯೆಗಳಿಗೆ ಕಡಿವಾಣ ಹಾಕುವ ಸಂದರ್ಭ ಬರುತ್ತಿದ್ದು, ಕೊನೆಗೂ ದೇಶದ ಟೆಲಿಕಾಂ ನಿಯಂತ್ರಕ TRAI ( ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ) ಜನರ ಸಮಸ್ಯೆಗಳನ್ನು ಅರಿತುಕೊಂಡಂತಿದೆ.

Advertisement
Advertisement

ಮುಂದುವರಿದ ಭಾಗವಾಗಿ TRAI ಹೊಸ ಪ್ರಸ್ತಾವನೆ ಮಾಡಿದೆ. ಅದರ ಪ್ರಕಾರ, ನಿಮಗೆ ಬರುವ ಪ್ರತಿ ಫೋನ್​ ಕರೆಯ ನಂಬರ್ ಜೊತೆಗೆ ನಿಮ್ಮ ನಿಜವಾದ ಹೆಸರು, ವಿಳಾಸ ಎಲ್ಲವೂ ಇನ್​​ಬಿಲ್ಡ್​​ ಆಗಿ ಪ್ರದರ್ಶನಗೊಳ್ಳಲಿದೆ. ಇಲ್ಲಿ ನಿಮಗೆ ಟ್ರೂ ಕಾಲರ್ ಇದೆಯಲ್ಲ ಎಂಬ ಪ್ರಶ್ನೆ ಕಾಡಬಹುದು. ಆದರೆ ಟ್ರೂ ಕಾಲರ್​​ನಲ್ಲೂ ದೋಷಗಳು ಇವೆ. ಹೀಗಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಟ್ರಾಯ್ ನಿನ್ನೆ ಇಂತಹದೊಂದು ಮಾಹಿತಿಯನ್ನು ನೀಡಿದೆ. ಇದನ್ನು ಇಂಟ್ರಡಕ್ಷನ್ ಆಫ್ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಎಂದು ಹೆಸರಿಟ್ಟಿದೆ.

ದೂರ ಸಂಪರ್ಕ ಇಲಾಖೆ ಪ್ಲಾನ್ ಇದು

ಟೆಲಿಕಾಂ ನೆಟ್‌ವರ್ಕ್‌ನಲ್ಲಿ CNAP (Calling Name Presentation) ಸೇವೆಗೆ ಸಂಬಂಧಿಸಿದಂತೆ TRAI ತನ್ನ ಸಲಹೆಗಳನ್ನು ಶಿಫಾರಸು ಮಾಡಿದೆ. ದೂರಸಂಪರ್ಕ ಇಲಾಖೆಯಿಂದ ಅನುಮತಿ ಪಡೆದು ಸಲಹೆಗಳನ್ನು ಮುಂದಿಟ್ಟಿರುವುದಾಗಿ ತಿಳಿಸಿದೆ. ಕರೆ ಮಾಡಿದವರ ನೈಜ ಗುರುತನ್ನು ಬಹಿರಂಗಪಡಿಸುವ ಕುರಿತು ಸಲಹೆ ನೀಡುವಂತೆ ದೂರಸಂಪರ್ಕ ಇಲಾಖೆಯು TRAIಗೆ ಕೇಳಿತ್ತು. 2022, ಮಾರ್ಚ್​​ನಲ್ಲಿ TRAI ದೂರಸಂಪರ್ಕ ಇಲಾಖೆ (DOT) ಸಲಹೆಗಳನ್ನು ಆಹ್ವಾನಿಸಿತ್ತು. ನಂತರ TRAI ನವೆಂಬರ್ 2022ರಲ್ಲಿ CNAP ಸೇವೆಗಳಿಗೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ಸಾರ್ವಜನರು ಪರ-ವಿರೋಧಗಳ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪರ-ವಿರೋಧ ಕುರಿತ ಚರ್ಚೆಗಳು ಸಾರ್ವಜನಿಕವಾಗಿ ನಡೆದಿದ್ದವು. ಸುದೀರ್ಘ ಚರ್ಚೆಗಳ ಬಳಿಕ TRAI ತನ್ನ ಸಲಹೆಗಳನ್ನು ಸಿದ್ಧಪಡಿಸಿದೆ.

ಹೇಗಿರುತ್ತದೆ Caller ID..?

ದೇಶೀಯ ದೂರಸಂಪರ್ಕ ಜಾಲಗಳಲ್ಲಿ ಕಾಲರ್ ಐಡಿ ವೈಶಿಷ್ಟ್ಯವು ಡೀಫಾಲ್ಟ್ ಆಗಿ ಲಭ್ಯವಿರಲಿದೆ. ಇದರರ್ಥ ಪ್ರತಿ ಕರೆಯೊಂದಿಗೆ ಕರೆ ಮಾಡಿದವರ ನಿಜವಾದ ಗುರುತು ಬಹಿರಂಗ ಆಗಿಲಿದೆ. TRAI ಪ್ರಕಾರ, ಇದು ಪೂರಕ ಸೇವೆಯಾಗಿರಲೂಬಹುದು, ವಿನಂತಿಯ ಮೇರೆಗೆ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲೂಬಹುದು. ಈ ಪ್ರಸ್ತಾವನೆಗಳು ಕಾರ್ಯರೂಪಕ್ಕೆ ಬಂದರೆ ಶೀಘ್ರದಲ್ಲೇ ಕರೆ ಮಾಡಿದವರ ನಿಜವಾದ ಹೆಸರು ನಿಮ್ಮ ಮೊಬೈಲ್‌ನಲ್ಲಿ ಡಿಸ್​​​ಪ್ಲೇ ಆಗಲಿದೆ. ಇನ್ನೊಂದು ವಿಚಾರ ಏನೆಂದರೆ ನೀವು ಯಾವುದೇ ನಂಬರ್ ಮೊಬೈಲ್​ನಲ್ಲಿ ಸೇವ್ ಮಾಡಿಕೊಳ್ಳುವಾಗ, ಸಿಮ್ ಖರೀದಿಸುವ ವೇಳೆ ಕೊಟ್ಟಿರುವ ಐಡಿಯಲ್ಲಿರುವ ಹೆಸರು ಕಾಣಿಸಿಕೊಳ್ಳಲಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ..?

TRAI ‘ಡೀಫಾಲ್ಟ್ ಕಾಲರ್ ಐಡಿ’ ಸೇವೆ ಆರಂಭಿಸುವುದರಿಂದ ಲಾಭ-ನಷ್ಟ ಎರಡೂ ಇದೆ. ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ನಷ್ಟವನ್ನು ಅನುಭವಿಸಬಹುದು. ಆದರೆ ಗ್ರಾಹಕರಿಗೆ ದೊಡ್ಡ ಪರಿಹಾರ ಹಾಗೂ ರಿಲ್ಯಾಕ್ಸ್ ಸಿಗಲಿದೆ. ಪ್ರಸ್ತುತ, ಟ್ರೂಕಾಲರ್‌ನಂತಹ ಕಂಪನಿಗಳು ಕಾಲರ್ ಐಡಿ ಸೇವೆಯನ್ನು ಒದಗಿಸುತ್ತವೆ. ಆದರೆ ಅದರಲ್ಲಿಯೂ ಸಹ ಗ್ರಾಹಕರು ಕರೆ ಮಾಡಿದವರ ನಿಜವಾದ ಹೆಸರನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.

ಒಟ್ಟಾರೆ ಹೆಚ್ಚುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ವಂಚನೆ, ಸ್ಪ್ಯಾಮ್ ಕರೆಗಳ ಮೂಲಕ ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಟ್ರೈ ಎಚ್ಚರಿಕೆಯ ನಡುವೆಯೂ ವಂಚನೆ ಅಥವಾ ಸ್ಪ್ಯಾಮ್ ಕರೆಗಳ ಆರ್ಭಟ ನಿಲ್ಲುತ್ತಿಲ್ಲ. ಇದೀಗ ಭಾರತೀಯ ದೂರಸಂಪರ್ಕ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದೊಂದು ದಿನ ಕಾಲರ್ ಐಡಿ ಸೇವೆ ಬಂದರೆ ಮೋಸ ಹೋಗುತ್ತಿದ್ದ ಜನರಿಗೆ ದೊಡ್ಡ ರಿಲ್ಯಾಕ್ಸ್ ಸಿಗಲಿದೆ. ಅಲ್ಲದೇ ವಂಚಕರ ಹಾವಳಿಗೂ ಮೂಗುದಾರ ಬೀಳಲಿದೆ.

Advertisement
Previous Post

ಹೃದಯಾಘಾತ : ಕರ್ನಾಟಕ ಕ್ರಿಕೆಟ್ ತಂಡದ ಆಟಗಾರ ಕೆ. ಹೊಯ್ಸಳ ನಿಧನ

Next Post

ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಗಣೇಶ್ ಉದನಡ್ಕ

OtherNews

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024

Leave a Reply Cancel reply

Your email address will not be published. Required fields are marked *

Recent News

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

February 4, 2026
ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

February 4, 2026
ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

February 4, 2026
ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

February 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page