ಪುತ್ತೂರಿಗೆ ಆಗಮಿಸಿದ ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕರನ್ನು ಬೊಳುವಾರಿನಲ್ಲಿ ಕಾರ್ಯಕರ್ತರು ಕೇಸರಿ ಶಾಲು ಹಾಕುವ ಮೂಲಕ ಸ್ವಾಗತಿಸಿದರು.

ಪ್ರತಿಭಟನೆ ಹಿನ್ನೆಲೆ ತುಮಕೂರು ತೆರಳುವ ವೇಳೆ ಮುರಳಿಕೃಷ್ಣ ಹಸಂತಡ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆಲ ಸಮಯದ ನಂತರ ಠಾಣೆಯಿಂದ ಬಂದ ಅವರು ಪುತ್ತೂರಿಗೆ ವಾಪಸ್ಸಾದರು.
ಈ ವೇಳೆ ಬೊಳುವಾರಿನಲ್ಲಿ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.



























