Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ರೀಲ್ಸ್​ ಮಾಡೋರಿಗೆ ಗುಡ್​ನ್ಯೂಸ್​​ : ಪ್ರಧಾನಿ ಮೋದಿಯನ್ನ ಭೇಟಿ ಮಾಡಬಹುದು ; ಹೇಗೆ..!?

March 9, 2024
in ರಾಷ್ಟ್ರೀಯ
0
ರೀಲ್ಸ್​ ಮಾಡೋರಿಗೆ ಗುಡ್​ನ್ಯೂಸ್​​ : ಪ್ರಧಾನಿ ಮೋದಿಯನ್ನ ಭೇಟಿ ಮಾಡಬಹುದು ; ಹೇಗೆ..!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಲೋಕ ಕದನಕ್ಕೆ ಕೌಂಟ್​​ಡೌನ್ ಶುರುವಾಗಿದೆ. ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಚಾರ ಹಾಕ್ತಿವೆ. ಇದರ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರೀಲ್ಸ್​ ವಾರ್ ಶುರುವಾಗುವ ಎಲ್ಲ ಲಕ್ಷಣಗಳ ಕಂಡು ಬರ್ತಿವೆ. ಯುವ ಮತದಾರರನ್ನ ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಈ ಪ್ಲಾನ್ ಮೂಲಕ ಯಂಗ್​ಸ್ಟರ್ಸ್​​ ವೋಟ್​​ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

Advertisement
Advertisement
Advertisement

ಎಲೆಕ್ಷನ್ ಅಂದ್ಮೇಲೆ ಅಲ್ಲಿ ಪರ ವಿರೋಧದ ಚರ್ಚೆಗಳು ಕಾಮನ್. ಒಬ್ಬರಿಗೊಬ್ಬರ ಮಾತಿನ ತಿವಿತ.. ಆರೋಪ, ಪ್ರತ್ಯಾರೋಪಗಳು ಸಹಜ. ಆದ್ರೀಗ ಈ ಬಾರಿ ಎಲೆಕ್ಷನ್​ನಲ್ಲಿ ಇದನೆಲ್ಲ ಹೊರತು ಪಡಿಸಿ ರೀಲ್ಸ್ ರಾಜಕೀಯ ಶುರುವಾಗಲಿದೆ. ಹೀಗಾಗಿ 2024ರ ಚುನಾವಣೆಯಲ್ಲಿ ರೀಲ್ಸ್​ಗಳದ್ದೇ ಹವಾ ಇರಲಿದೆ. ಎಲೆಕ್ಷನ್​ ಹೊತ್ತಲ್ಲಿ ಯುವಕ ಯುವತಿಯರನ್ನ ಸೆಳೆಯೋದಕ್ಕೆ ಎರಡು ಪಕ್ಷಗಳು ಹೊಸ ತಂತ್ರ ರೂಪಿಸಿವೆ.

2024ರ ಲೋಕಸಭಾ ಚುನಾವಣೆಯಲ್ಲಿ ರೀಲ್ಸ್‌ಗಳದ್ದೇ ಹವಾನಾ..!?

Advertisement
Advertisement

2024 ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಅದ್ಯವಾ ಘಳಿಗೆಯಲ್ಲಿ ಚುನಾವಣೆ ಆಯೋಗ ಎಲೆಕ್ಷನ್ ಅನೌನ್ಸ್ ಮಾಡುತ್ತೆ ಗೊತ್ತಿಲ್ಲ. ಈಗಾಗಲೇ ರಾಜಕೀಯ ಪಕ್ಷಗಳು ಸಕಲ ಸಿದ್ದತೆ ನಡೆಸಿದ್ದು, ಇದೀಗ ಬಿಜೆಪಿ ಲೋಕ ಕದನಕ್ಕಾಗಿ ಹೊಸ ಅಸ್ತ್ರ ಹೂಡಲು ಮುಂದಾಗಿದೆ. ಈ ಮೂಲಕ ಯಂಗ್​ಸ್ಟರ್​ಗಳ ಮತಗಳನ್ನ ಗಟ್ಟಿಗೊಳಿಸುವುದಕ್ಕಾಗಿ ಪಕ್ಕ ಪ್ಲಾನ್ ಮಾಡಿದೆ.

ರೀಲ್ಸ್ ಮಾಡಿ ಪ್ರಧಾನಿ ಮೋದಿ ಭೇಟಿ ಮಾಡಿ

ಸದಾ ಒಂದಿಲ್ಲೊಂದು ಹೊಸ ತಂತ್ರಗಾರಿಕೆಯ ಮೂಲಕ ಯುವ ಮತದಾರರನ್ನು ಸೆಳೆಯಲು ಗಿಮಿಕ್ ಮಾಡುವ ಬಿಜೆಪಿ ಇದೀಗ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಚಾರ ಕಾರ್ಯ ತಂತ್ರ ರೂಪಿಸಿದೆ. ಕರ್ನಾಟಕ ಬಿಜೆಪಿ ಯುವ ಮೋರ್ಚಾ ರಾಜ್ಯದ ಯುವ ಜನತೆಗೆ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದ್ದು, ಪ್ರಧಾನಿ ಮೋದಿ ಭೇಟಿಗೂ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.

10 ರೀಲ್ಸ್ ಕ್ರಿಯೇಟರ್​​ಗಳಿಗೆ ಮೋದಿ ಭೇಟಿಗೆ ಅವಕಾಶ

ಹೊಸ ಮತದಾರರು, ಯುವಕ-ಯುವತಿಯರನ್ನು ಸೆಳೆಯಲು ಕೇಸರಿ ಪಡೆ ರೀಲ್ಸ್ ಮೊರೆ ಹೋಗಿದೆ. ಹೇಗಾದ್ರು ಮಾಡಿ ಯಂಗ್​ಸ್ಟರ್​ಗಳ ಮತಗಳನ್ನ ಗಟ್ಟಿಕೊಳ್ಳಿಸುವುದಕ್ಕಾಗಿ ಬಿಜೆಪಿ ಈಗ ಹೊಸ ಪ್ಲಾನ್ ಮಾಡಿದೆ. ಈಗ ಎಲ್ಲಿ ನೋಡಿದ್ರೂ ರೀಲ್ಸ್​ಗಳದ್ದೇ ಹವಾ. ಒಂದೇ ಒಂದು ಗಂಟೆಯಲ್ಲಿ ರೀಲ್ಸ್ ವಿಡಿಯೋ ಲಕ್ಷಾಂತರ ಜನಕ್ಕೆ ರೀಚ್ ಆಗ್ಬಿಡುತ್ತೆ. ಮಿಲಿಯನ್​​ಗಟ್ಟಲೇ ವೀವ್ಸ್.. ಲೈಕ್ಸ್​ ಕಮೆಂಟ್ಸ್​.. ಒಂದೊಂದು ವಾರ ಕಳೆದ್ರೂ ಆ ರೀಲ್ಸ್ ಗುಂಗು ಕಮ್ಮಿಯಾಗಿರಲ್ಲ. ಹೀಗಾಗಿ ಇದನ್ನೆ ಅಸ್ತ್ರವಾಗಿ ಬಳಸಿಕೊಳ್ಳೋದಕ್ಕೆ ಕರ್ನಾಟಕ ಬಿಜೆಪಿ ಮುಂದಾಗಿದೆ. ಹೌದು ಕೆಲವೊಂದು ವಿಚಾರವನ್ನ ಮನೆ ಮನೆಗೆ ಮಾಡಿದ್ರೂ ಜನಕ್ಕೆ ತಲುಪಲ್ಲ. ಅದೇ ಒಂದೇ ಒಂದು ರೀಲ್ಸ್​ ಆ ವಿಚಾರವನ್ನ ಕೊನೆ ಊರಲಿರೋನಿಗೂ ರೀಚ್ ಮಾಡಿಸಿಬಿಟ್ಟಿರುತ್ತೆ. ಹೀಗಾಗಿ ಬಿಜೆಪಿ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸೋದಕ್ಕಾಗಿ ಈ ರೀಲ್ಸ್ ಮೊರೆ ಹೋಗಿದೆ. ರೀಲ್ಸ್​ಗಳ ಮೂಲಕ ಜನರಿಗೆ ತಾವು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸೋದಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ.

ಹೌದು, ಅಭಿವೃದ್ಧಿ ಕೆಲಸಗಳನ್ನ ತನರಿಗೆ ತಲುಪಿಸೋದಕ್ಕೆ ಬಿಜೆಪಿ ರೀಲ್ಸ್​​ ಅಸ್ತ್ರ ಹೂಡೋದಕ್ಕೆ ಮುಂದಾಗಿದೆ. ಇದಕ್ಕಾಗಿ ಅಂತ ಬಿಜೆಪಿ ನಮೋ ಭಾರತ್ ಪೆಲೋಶಿಪ್ ಕಾರ್ಯಕ್ರಮದಡಿ ರೀಲ್ಸ್ ಸ್ಪರ್ಧೆಯೊಂದನ್ನ ಆಯೋಜನೆ ಮಾಡ್ತಿದೆ. ಈ ಸ್ಪರ್ಧೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಸ್ಪರ್ಧೆ ಉದ್ದೇಶ ಏನಂದ್ರೆ ಇನ್​ಸ್ಟಾದಲ್ಲಿ ಕಂಟೆಂಟ್ ಕ್ರಿಯೇಟ್​ ಮಾಡುವ ಕ್ರಿಯೇಟರ್ಸ್ ಮೋದಿ ಸರ್ಕಾರದ ಸಾಧನೆ ಬಗ್ಗೆ ರೀಲ್ಸ್ ಮಾಡಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಬಿಜೆಪಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮುಟ್ಟುವಂತ ರೀಲ್ಸ್ ಮಾಡಬೇಕು.

ಒಂದು ತಿಂಗಳ ಕಾಲ ನಡೆಯೋ ಈ ಸ್ಫರ್ಧೆಯಲ್ಲಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಯಾರು ಅಟ್ರಾಕ್ಟೀವ್ ಆಗಿ ರೀಲ್ಸ್ ಮಾಡ್ತಾರೋ ಅವರಿಗೆ ಮೋದಿ ಭೇಟಿಗೆ ಅವಕಾಶ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಯಾರು ಕ್ರಿಯೇಟಿವ್ ಆಗಿ ಬಿಜೆಪಿ ಸಾಧನೆಯನ್ನ ಜನರಿಗೆ ತಲುಪಿಸ್ತಾರೋ, ಯಾರ ರೀಲ್ಸ್​ಗೆ ಅತಿ ಹೆಚ್ಚು ವೀವ್ಸ್​ ಮತ್ತು ಲೈಕ್ಸ್ ಬಂದಿರತ್ತೋ, ಆ ಪೈಕಿ ಹತ್ತು ಜನರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದವರ ಪೈಕಿ ಗರಿಷ್ಠ ಲೈಕ್ಸ್ ಪಡೆದ ಅತ್ಯುತ್ತಮ 10 ರೀಲ್ಸ್​ಗಳನ್ನು ಗುರುತಿಸಿ ಆ ಕ್ರಿಯೇಟರ್​ಗಳಿಗೆ ಮೋದಿ ಭೇಟಿ ಮಾಡುವ ಅವಕಾಶ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರ ಎಲ್ಲಾ ರೀಲ್ಸ್​​​ಗಳನ್ನು ಸೋಷಿಯಲ್ ಮೀಡಿಯಾ ಪೇಜ್​​ಗಳಲ್ಲಿ ಬಿಜೆಪಿ ಯುವ ಮೋರ್ಚಾ ಹಂಚಿಕೊಳ್ಳಲಿದೆ.

ವಿಶೇಷ ಏನಂದ್ರೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ರೀಲ್ಸ್​ಗಳ ಪೈಕಿ ಅತ್ಯುತ್ತಮವಾದ 3 ರೀಲ್ಸ್​​​ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ರಾಜ್ಯ ನಾಯಕರು ತಮ್ಮ ಪೇಜ್​​ನಲ್ಲಿ ಹಂಚಿಕೊಳ್ಳಲಿದ್ದಾರೆ. ಆ ಪೈಕಿ ಹತ್ತು ಜನರಿಗೆ ಮೋದಿ ಭೇಟಿ ಮಾಡುವ ಚಾನ್ಸ್ ಸಿಗಲಿದೆ. ವಿಚಾರ ಏನಂದ್ರೆ ಈ ರೀಲ್ಸ್ ಮಾಡೋದಕ್ಕೆ ಬಿಜೆಪಿಯೇ ನಾಲ್ಕು ಕಂಟೆಟ್​​ಗಳನ್ನ ಕೊಟ್ಟಿದೆ. ಆ ಸಬ್ಜೆಕ್ಟ್ ಏನಂದ್ರೆ ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ.. ಈ ನಾಲ್ಕು ಸಬ್ಜೆಕ್ಟ್​ ಮೇಲೆ ಕ್ರಿಯೇಟರ್​​ಗಳು ರೀಲ್ಸ್ ಮಾಡ್ಬೇಕು. 90 ಸೆಕೆಂಡ್​ನಲ್ಲಿ ರೀಲ್ಸ್ ಮಾಡಬೇಕು. ಮತ್ತು ಆ ರೀಲ್ಸ್ ಹೆಚ್ಚು ವೀವ್ಸ್ ಲೈಕ್ ಪಡೆದಿರಬೇಕು. ಅಂತಹ ಕ್ರೀಯೇಟರ್​ಗಳನ್ನ ಆಯ್ಕೆ ಮಾಡಿ ಮೋದಿ ಭೇಟಿಗೆ ಅವಕಾಶ ಮಾಡಿ ಕೊಡಲಾಗುತ್ತೆ.

ಕ್ರಿಯೇಟರ್ಸ್ ಅವಾರ್ಡ್.. ಯುವ ಮತದಾರರ ಮೇಲೆ ಮೋದಿ ಕಣ್ಣು.!

ಡಿಜಿಟಲ್ ಪ್ಲಾಟ್​ಫಾರ್ಮ್ ಬಳಸಿ ಸಮಾಜದಲ್ಲಿ ಸಕರಾತ್ಮಕ ಬದಲಾವಣೆಗೆ ಕಾರಣರಾದವರಿಗಾಗಿ ಮೋದಿ ಈ ಕ್ರಿಯೇಟರ್ಸ್ ಅವಾರ್ಡ್ ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಇಂತಾದೊಂದು ಅವಾರ್ಡ್ ನೀಡಲಾಗಿದ್ದು, ಈ ಮೂಲಕ ದೇಶ ಯೂತ್ಸ್​ಗೆ ಮೋದಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಫಿಟ್‌ನೆಸ್‌, ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ಪಸರಿಸುವುದು, ಪರಿಸರ ರಕ್ಷಣೆ, ಆರೋಗ್ಯಯುತ ಜೀವನ ಶೈಲಿ ಸೇರಿ ಹಲವು ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಸದಾ ಒಂದಿಲ್ಲೊಂದು ಹೊಸ ತಂತ್ರಗಾರಿಕೆಯ ಮೂಲಕ ಯುವ ಮತದಾರರನ್ನು ಸೆಳೆಯಲು ರಣತಂತ್ರ ಮಾಡುವ ಬಿಜೆಪಿ ಹೊಸ ಮತದಾರರು, ಯುವಕ-ಯುವತಿಯರನ್ನು ಸೆಳೆಯಲು ರೀಲ್ಸ್ ಮೊರೆ ಹೋಗಿದ್ದು, ಈ ರೀಲ್ಸ್ ತಂತ್ರ ವರ್ಕೌಟ್ ಆಗುತ್ತಾ? ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

Advertisement
Previous Post

ಬಂಟ್ವಾಳ : ಕಂಟೈನರ್-ಬಸ್‌ ನಡುವೆ ಮುಖಾಮುಖಿ ಡಿಕ್ಕಿ : ಓರ್ವನಿಗೆ ಗಂಭೀರ ಗಾಯ

Next Post

ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್..!

OtherNews

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024

Leave a Reply Cancel reply

Your email address will not be published. Required fields are marked *

Recent News

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

March 10, 2026
ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

March 10, 2026
ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

March 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page