ಕಾಸರಗೋಡು : ಚುನಾವಣಾ ಕಚೇರಿ ಹಾಗೂ ಚುನಾವಣಾ ಪ್ರಚಾರದ ಫ್ಲೆಕ್ಸ್ ಗಳಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎನ್.ಡಿ.ಎ ಚುನಾವಣಾ ಕಚೇರಿಗೆ ಹಾಗೂ ಚುನಾವಣಾ ಪ್ರಚಾರ ಹಿನ್ನೆಲೆ ಹಾಕಿದ್ದ ಫ್ಲೆಕ್ಸ್ ಗಳಿಗೆ ಯಾರೋ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದಾರೆ.






























