Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

    ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

    ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!

    ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!

    ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!

    ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!

    ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!

    ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

    ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಆರ್​ಸಿಬಿ : ಹೆಸರು ಚೇಂಜ್ ಮಾಡಿದ ರಿಷಬ್ ಶೆಟ್ಟಿ..!

March 13, 2024
in ರಾಜ್ಯ
0
ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಆರ್​ಸಿಬಿ : ಹೆಸರು ಚೇಂಜ್ ಮಾಡಿದ ರಿಷಬ್ ಶೆಟ್ಟಿ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಆರ್​ಸಿಬಿ ಯಾಕೆ ಇನ್ನೂ ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಕಪ್​ ಎತ್ತುವ ಸನಿಹಕ್ಕೆ ಹೋಗಿ ಅದೆಷ್ಟೋ ಬಾರಿ ಎಡವಿದ್ದೂ ಉಂಟು. ಯಾಕೋ ಲಕ್ ಸರಿ ಇಲ್ಲ, ‘ಮುಂದಿನ ಸಲ ಕಪ್ ನಮ್ದೇ’ ಅನ್ಕೊಂಡು ಸುಮ್ಮನಿದ್ದ ಅಭಿಮಾನಿಗಳ ಸಂಖ್ಯೆ ಕೋಟಿ, ಕೋಟಿ.

Advertisement
Advertisement
Advertisement

ಇನ್ನೂ ಕೆಲವರು ಆರ್​ಸಿಬಿ ಎಂಬ ಹೆಸರಲ್ಲೇ ನಮಗೆ ಲಕ್ ಇಲ್ಲ. ಅದನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಇತ್ತು. ಇದೀಗ ಆರ್​​ಸಿಬಿ ಅಭಿಮಾನಿಗಳ ಮದಹಾಸೆಯನ್ನು ಫ್ರಾಂಚೈಸಿ ಈಡೇರಿಸ್ತಿದೆ. ಬೆಳ್ಳಂಬೆಳಗ್ಗೆ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಒಂದನ್ನು ಹರಿಬಿಟ್ಟಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಅಚ್ಚರಿಗೂ ಒಳಗಾಗಿದ್ದಾರೆ.

ಪ್ರೋಮೋದಲ್ಲಿ ಏನಿದೆ..?

Advertisement
Advertisement

ಕಾಂತಾರ ವೇಷದ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ, ಬಾರು ಕೋಲು ಹಿಡಿದು ಕೆಂಪು ಬಣ್ಣದ ಶಾಲನ್ನು ಹೆಗಲ ಮೇಲೆ ಹಾಕಿ ಬ್ಯಾಣಕ್ಕೆ (ಹಕ್ಕಲು) ಎಂಟ್ರಿ ಕೊಡ್ತಾರೆ. ಅಲ್ಲಿ ಮೂರು ಕೂಣಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅವುಗಳ ಮೇಲೆ ಕ್ರಮವಾಗಿ ರಾಯಲ್ (ROYAL), ಚಾಲೆಂಜರ್ಸ್ (CHALLENGERS), ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್​​ನಲ್ಲಿ ಬರೆಯಲಾಗಿದೆ. ಅದನ್ನು ಕೋಣಗಳಿಗೆ ಹೊದಿಸಲಾಗಿದೆ. ‘ರಾಯಲ್’, ‘ಚಾಲೇಂಜರ್ಸ್​’ ಎಂದು ಬರೆದಿದ್ದ ಕೋಣಗಳ ಬೆನ್ನು ತಟ್ಟಿ ಪಾಸ್ ಮಾಡಿದ ರಿಷಬ್ ಶೆಟ್ಟಿ, BANGALORE ಎಂಬ ಕೋಣದ ಬೆನ್ನ ಮೇಲೆ ಕೈಯಿಟ್ಟು ‘ಇದು ಬೇಡ. ಭಟ್ಟರೆ, ಇದು ಬೇಡ! ತೆಗೆದುಕೊಂಡು ಹೋಗಿ’ ಎನ್ನುತ್ತಿರುವ ವಿಡಿಯೋ ಇದಾಗಿದೆ. ನಂತರ ಒಂದು ನೋಟ ಬೀರುವ ರಿಷಬ್ ಶೆಟ್ಟಿ ‘ಅರ್ಥ ಆಯ್ತಾ..’ ಎಂದು ಪ್ರಶ್ನೆ ಮಾಡ್ತಾರೆ. ಈ ವಿಡಿಯೋ ಪೋಸ್ಟ್​ ಮಾಡಿರುವ ಆರ್​ಸಿಬಿ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಪ್ರಶ್ನೆ ಮಾಡಿದೆ.

ರಿಷಬ್ ಶೆಟ್ಟಿ ಹೇಳಿದ್ದೇನು..?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎಂಬ ಹೆಸರಿನಲ್ಲೇ ದೋಷ ಇದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಈ ದೋಷವನ್ನು ನಿವಾರಿಸಿ ‘ಈ ಸಲ ಕಪ್’ ಎತ್ತಲು ಮುಂದಾಗಿರುವ ಫ್ರಾಂಚೈಸಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ. Royal Challengers Bangalore ಇದ್ದ ಹೆಸರು Royal Challengers Bengaluru ಎಂದಾಗಲಿದೆ. ಕನ್ನಡದಲ್ಲಿ ‘ಬೆಂಗಳೂರು’ ಎಂದು ಹೇಳುವಂತೆ, ಇಂಗ್ಲಿಷ್​​ನಲ್ಲೂ ಬೆಂಗಳೂರು ಎಂದು ಹೇಳಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಅಂದರೆ BANGALORE ಬದಲಾಗಿ ‘BENGALURU’ ಎಂದು ಹೆಸರು ಬದಲಾಗಲಿದೆ. ಇದನ್ನು ಮಾರ್ಚ್​ 19 ರಂದು ಅನ್​ಬಾಕ್ಸ್ ಈವೆಂಟ್​ನಲ್ಲಿ ಅಧಿಕೃತ ಆಗಲಿದೆ.

ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?

Understood what Rishabh Shetty is trying to say?

You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd

— Royal Challengers Bangalore (@RCBTweets) March 13, 2024

Advertisement
Previous Post

ಮಾಜಿ ಸಿಎಂ ಸದಾನಂದ ಗೌಡಗೆ ಕಾಂಗ್ರೆಸ್ ಆಹ್ವಾನ: ಅಚ್ಚರಿಯ ಹೇಳಿಕೆ ನೀಡಿದ ಡಿಕೆ ಶಿವಕುಮಾರ್

Next Post

ಪುತ್ತೂರು : ವಂಚಿಸಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆ : ಪ್ರಕರಣ ದಾಖಲು..!

OtherNews

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!
ಪುತ್ತೂರು

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!

April 1, 2025
ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!
Featured

ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!

March 28, 2025
ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!
Featured

ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!

March 27, 2025

Leave a Reply Cancel reply

Your email address will not be published. Required fields are marked *

Recent News

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!

February 28, 2026
ಅಲ್ಪಾಯುಷಿ ಎಂದು ಭವಿಷ್ಯ : ಜ್ಯೋತಿಷಿ ಮಾತಿಗೆ ಹೆದರಿ ಆತ್ಮಹತ್ಯೆ..!!

ಅಲ್ಪಾಯುಷಿ ಎಂದು ಭವಿಷ್ಯ : ಜ್ಯೋತಿಷಿ ಮಾತಿಗೆ ಹೆದರಿ ಆತ್ಮಹತ್ಯೆ..!!

February 28, 2026
ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ..!!!

ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ..!!!

February 28, 2026
ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

February 28, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page