ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಮಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಕಾರ್ಯಕರ್ತರು ಶಾಲು ಹಾಕಿ ಸ್ವಾಗತಿಸಿದರು.

ಅರುಣ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ ನೀಡುವ ಹಿನ್ನೆಲೆ ಹಲವಾರು ವಾಹನಗಳಲ್ಲಿ ನೂರಾರು ಕಾರ್ಯಕರ್ತರು ಆಗಮಿಸಿದರು.

ಬಿಜೆಪಿ ಕಚೇರಿ ಮುಂಭಾಗ ಹಲವಾರು ಮಂದಿ ಜಮಾಯಿಸಿದ್ದಾರೆ.























