ಮಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಕಗೊಳಿಸಿ ಆದೇಶಿಸಿದೆ.
ದಕ್ಷಿಣ ಕನ್ನಡ ಬಿಜೆಪಿ ಚುನಾವಣಾ ಪ್ರಭಾರಿಗಳ ವಿವರ.. :
- ಹರಿಕೃಷ್ಣ ಬಂಟ್ವಾಳ – ಬೆಳ್ತಂಗಡಿ
- ಚಂದ್ರಶೇಖರ ರಾವ್ ಬಪ್ಪಳಿಗೆ – ಮೂಡಬಿದಿರೆ
- ರೂಪ ಡಿ. ಬಂಗೇರ – ಮಂಗಳೂರು ನಗರ ಉತ್ತರ
- ರವಿಶಂಕರ ವಿಜಾರ್ – ಮಂಗಳೂರು ನಗರ ದಕ್ಷಿಣ
- ರಾಧಾಕೃಷ್ಣ ರೈ ಬೂಡಿಯಾರ್ – ಮಂಗಳೂರು
- ಜಗದೀಶ ಶೇಣವ – ಬಂಟ್ವಾಳ
- ಸುಲೋಚನಾ ಜಿ.ಕೆ.ಭಟ್ – ಪುತ್ತೂರು
- ಅಪ್ಪಯ್ಯ ಮಣಿಯಾಣಿ – ಸುಳ್ಯ





























