ಪುತ್ತೂರಿನ ಪ್ರತಿಷ್ಠಿತ ತರಬೇತಿ ಮತ್ತು ಉದ್ಯೋಗದಾತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯ ಉತ್ಪಾದನಾ ಘಟಕಕ್ಕೆ ಅವಶ್ಯವಿರುವ 300 ಹುದ್ದೆಗಳಿಗೆ ನೇರ ಸಂದರ್ಶನವನ್ನು ದಿನಾಂಕ 11- 4 – 2024 ರಂದು ಬೆಳಿಗ್ಗೆ 10 ರಿಂದ ವಿದ್ಯಾಮಾತಾ ಅಕಾಡೆಮಿ ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಕಛೇರಿಯಲ್ಲಿ ನಡೆಸಲಾಗುತ್ತಿದೆ.
ನೇರ ಸಂದರ್ಶನವನ್ನು ಕಂಪನಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಸಂಪನ್ಮೂಲ ಅಧಿಕಾರಿಗಳೇ ನೇರವಾಗಿ ನಡೆಸಲಿದ್ದು SSLC/PUC/ ITI /Diploma/ BE / Any degree ಓದಿರುವ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ವಯಸ್ಸಿನ ಮಿತಿ :- 18 ರಿಂದ 26 ಒಳಗಿನ ಅಭ್ಯರ್ಥಿಗಳಿಗೆ
ಪ್ರಾರಂಭಿಕ ವೇತನ ಶ್ರೇಣಿ :- 19,048 ರೂ
ಹುದ್ದೆಯ ವಿವರ :- ಟೀಮ್ ಲೀಡರ್, ಮೊಬೈಲ್ ಅಸ್ಸೆಂಬಲ್ ಸ್ಟಾಫ್
ಸಂದರ್ಶನಕ್ಕೆ ತರಬೇಕಾದ ದಾಖಲೆಗಳು :- ಬಯೋಡೇಟಾ, ಆಧಾರ್ , 2 ಪಾಸ್ಪೋರ್ಟ್ ಸೈಜ್ ಫೋಟೋ
ಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯಗಳು:- ಉಚಿತ ಹಾಸ್ಟೆಲ್, ಉಚಿತ ಊಟ ,ಉಚಿತ ಸಾರಿಗೆ ,ESI, PF, ವಾರ್ಷಿಕ ಬೋನಸ್ ,ಅಟೆಂಡೆನ್ಸ್ ಬೋನಸ್ ,ವೈದ್ಯಕೀಯ ಸೌಲಭ್ಯಗಳು, ವಾರ್ಷಿಕ ರಜೆ ಸಹಿತ ಇನ್ನಿತರ ಸೌಲಭ್ಯಗಳು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸ ಅಥವಾ ಮೊಬೈಲ್ ನಂಬರ್ ಸಂಪರ್ಕಿಸಬಹುದುದಾಗಿದೆ.
ವಿದ್ಯಾಮಾತಾ ಅಕಾಡೆಮಿ
ಕೇಂದ್ರ ಕಛೇರಿ : ಹಿಂದೂಸ್ತಾನ್ ಕಾಂಪ್ಲೆಕ್ಸ್ 1ನೇ ಮಹಡಿ, ಎ.ಪಿ.ಎಂ.ಸಿ ರಸ್ತೆ ಪುತ್ತೂರು, ದ. ಕ
9620468869/ 8590773486/ 9448527606/ 9148935808


























