ಪುತ್ತೂರು : ಇಂದು (ಏ.26) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮದುಮಗಳು ಮದುವೆಗೂ ಮುಂಚೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

ರಿಪೋರ್ಟರ್ ಅಂಕಿತಾ ರೈ ಸಣಂಗಳರವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಬೆಳಿಗ್ಗೆ ಮದುವೆಗೂ ಮುಂಚೆ ಕೆಯ್ಯೂರು ಬೂತ್ ಸಂಖ್ಯೆ 196ರಲ್ಲಿ ಮತ ಚಲಾಯಿಸಿದರು.


























