ಸುಳ್ಯ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸುಳ್ಯ ಪಟ್ಟಣ ಪಂಚಾಯತ್, ಪುತ್ತಿಲ ಅಭಿಮಾನಿಗಳ ವತಿಯಿಂದ ಬಡ ಮಹಿಳೆಗಾಗಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಮೇ.26 ರಂದು ನಡೆಯಲಿದೆ.
ಸುಳ್ಯದ ಪೈಚ್ಚಾರಿನಲ್ಲಿ ಬಡ ಮಹಿಳೆಗೆ ನೂತನವಾಗಿ ನಿರ್ಮಿಸಿದ ಮನೆ ಸೇವಾಶ್ರಯದ ಹಸ್ತಾಂತರ ಕಾರ್ಯಕ್ರಮ ನಾಳೆ (ಮೇ.26) ಬೆಳಿಗ್ಗೆ ನಡೆಯಲಿದೆ.
ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.