ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಅನಘ ಎಸ್. ರೈ ಯವರು ಕಂಪೆನಿ ಸೆಕ್ರೆಟರಿ ಪ್ರವೇಶ ಪರೀಕ್ಷೆ ಸಿ.ಎಸ್.ಈ.ಈ.ಟಿ. ಯಲ್ಲಿ ತೇರ್ಗಡೆಯಾಗಿದ್ದಾರೆ.
2024 ಮೇ.4 ರಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಅನಘ ಎಸ್. ರೈ ಅವರು ಉತ್ತೀರ್ಣರಾಗಿದ್ದಾರೆ.

ಅನಘ ಎಸ್. ರೈ ಅವರು ಸದಾಶಿವ ರೈ ಮತ್ತು ಧ್ಯಾನ ಎಸ್ ರೈ ಅವರ ಪುತ್ರಿಯಾಗಿದ್ದು, ಮಗಳ ಸಾಧನೆ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.