ಪುತ್ತೂರು : ಸುಳ್ಯ ಪುತ್ತೂರಿನ ಹಲವು ಗ್ರಾಮಗಳಿಗೆ ಹೆಜ್ಜೆ ಹಾಕುತ್ತಾ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ತೋಟದಲ್ಲಿ ಕಾಡಾನೆ ಕಂಡು ಬಂದಿದ್ದು, ಆದರೇ ಇದೀಗ ಎರಡು ಆನೆಗಳಿರುವುದಾಗಿ ತಿಳಿದು ಬಂದಿದೆ.

ತೋಟದಲ್ಲಿ ಎರಡು ಆನೆಗಳು ಒಟ್ಟಾಗಿ ಇರುವುದು ಕಂಡು ಬಂದಿದೆ.
ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ.