ಪುತ್ತೂರು : ಸ್ವಾದಿಷ್ಟಕರ ತಿನಸುಗಳ ಹಾಟ್ ಸ್ಪಾಟ್ ‘ಫುಡ್ ಬ್ಯಾಂಕ್’ ಜೂ.21ರಂದು ನೆಹರು ನಗರದ ವಿವೇಕಾನಂದ ಕಾಲೇಜು ರಸ್ತೆಯ ಶೆಣೈ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಶುಚಿ-ರುಚಿಯಾದ ಬಾಯಿ ಚಪ್ಪರಿಸಿ ಸವಿಯುವಂತಹ ವಿವಿಧ ಬಗೆಯ ಖಾದ್ಯಗಳು ಮಿತ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಜ್ & ನಾನ್ ವೆಜ್ ಎರಡು ಬಗೆಯ ಆಹಾರಗಳು ಲಭ್ಯವಿದೆ.


























